ಇರಲಿ ಜೀವರಹಸ್ಯವರೆಪರದೆಯೊಳಗಡಗಿ

ಅರಸಿ ವರಸುವರಾರು ಬೀದಿಬತ್ತಲಿಯ?

ಅರಳಿಪುದಡಗಿರ್ಡೊಡಾಗ ನಮ್ಮದೆಗಣ್ಣ

ಸುರಸತೆಯ ಕುತುಕದಿಂ - ಮಂಕುತಿಮ್ಮ