ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ

ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು

ಎಳೆದಾಟವೇಂ  ಣಾಕರ್ಷಣೆಯೋ? ಸೃಷ್ಠಿವಿಧಿ

ಯೊಳತಂತ್ರವೋ? ನೋಡು  - ಮಂಕುತಿಮ್ಮ