ತೈಣಕೆ ಹಸಿರೆಲ್ಲಿಯದು? ಬೇರಿನ್ಸ್ದೆ? ಮಣ್ಣಿನದೆ?

ದಿನಪನದೆ? ಚಂದ್ರನದೆ? ನೀರಿನದೆ? ನಿನದೆ?

ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು

ಗುಣಕೆ ಕಾರಣವೊಂದೆ ? - ಮಂಕುತಿಮ್ಮ