ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ

ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ

ಸುಳಿವುದಾಗೀಗಳದು ಸೂಕ್ಶ್ಮಾನುಭವಗಳಲಿ

ತಿಳಿಮನದೆ ನೋಳ್ಪರ್ಗ - ಮಂಕುತಿಮ್ಮ