ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ

ಭೊಲೋಕದರಚು ಕೆಳಗಿಂ ಮೂಳೆಯಳುವು

ಕೇಳಬರುತೀ ಮೂರುಕೂಗೆನ್ನ ಹೃದಯಲಿ

ಮೇಳಯಿಸುತಿದೆ ಸಂತೆ - ಮಂಕುತಿಮ್ಮ