ಆಗುಂಬೆಯಸ್ತಮಯ ದ್ರೋಣಪರ್ವತದುದಯ

ತ್ಯಾಗರಜನ ಗಾನ ವಾಲ್ಮೀಕಿ ಕವನ

ಆಗಿಸವೆ ತಾವಿಮೆಮ್ಮಂತರಂಗದಿ ಸತ್ಯ

ಯೋಗಪುಲಕಾಂಕುರವ? - ಮಂಕುತಿಮ್ಮ