ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ

ಮನಗಾಣಿಸಲು ನಿನಗೆ ದೈವದದ್ಭುತವ

ಮನುಜರೊಳಗಾಗಾಗ ತೋರ್ಪ ಮಹನೀಯಗುಣ

ವನುವಾದ ಬೊಮ್ಮನದು - ಮಂಕುತಿಮ್ಮ