ನೆಟ್ ಸರ್ಚ್ ಮಾಡುವಾಗ 'ವಿಷ್ಣು ಪ್ರಿಯ ' ಎಂಬುವವರ ಈ ಒಂದು ವಯುಕ್ತಿಕ ಬ್ಲಾಗ್ ಲಿಂಕ್ ಸಿಕ್ಕಿತು...
ಅದನ್ನು ಕ್ಲಿಕ್ಕಿಸಿ ಅಲ್ಲಿನ ಬರಹಗಳತ್ತ ಕಣ್ಣು ಹಾಯಿಸಿದಾಗ ಅಲ್ಲಿ ಕನ್ನಡದಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ಬರೆದ ಭಗವದ್ ಗೀತೆಯ ಹಲವು ಶ್ಲೋಕಗಳು
(ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ) ಅವುಗಳ ವಿವರಣೆಯೂ ಇದೆ..
ಹಾಗೆಯೇ ಆ ಬ್ಲಾಗ್ನಲ್ಲಿ ಈ ಕೆಳಗಿನ ವಿಭಾಗಗಳೂ ಇವೆ..
ವಿಷ್ಣು ಸಹಸ್ರನಾಮ ,
ಕಠೋಪನಿಷತ್,
ದೇವತ ತಾರತಮ್ಯ ,
ಅಮರಕೋಶ ,
ಹರಿಕಥಾಮೃತಸಾರ
ಪ್ರವಚನ ಮಾಲಿಕೆ...........
ಆ ಬ್ಲಾಗ್ನಲ್ಲಿ ಆ ಬರಹ್ಗಳ ಈ -ಬುಕ್ ಮತ್ತು ಶ್ರಾವ್ಯ (ಧ್ವನಿ) ಮುದ್ರಿಕೆಯ ಡೌನ್ಲೋಡ್ ಸೌಲಭ್ಯವೂ ಇದೆ... ..
ಇನ್ನಿತರ ಮಾಹಿತಿಗೆ ಭೇಟಿ ಕೊಡಿ..
bhagavadgitakannada.blogspot.in/
---------------------------------------------------------------------------
ಚಿತ್ರ ಮೂಲ :
www.bhagavadgita.com/images/mainimg2.jpg
ಪ್ರತಿಕ್ರಿಯೆ (3)