ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು

ಬಾವಿಗೊಟೆಯನಿತ್ತು ನರರೊಡಲ ಸೇರುವುದು

ದೈವ ರಸತಂತ್ರವಿದು - ಮಂಕುತಿಮ್ಮ