ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು

ಆವಾನ ಬಂಧುತೆಯ ಜಡೆಯ ಬಿಡಿಸುವನು?

ಜೀವ ಜೀವಕೆ ನಂಟು ಜಡ ಚೇತನಕೆ ನಂಟು

ಆವುದದಕಂಟಿರದು? - ಮಂಕುತಿಮ್ಮ