ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ

ರನ್ನವೋ ಬ್ರಹ್ಮ :ನೋಡುವನು - ನಿಜಪಿಂಛ

ವರ್ಣದೆಣಿಕೆಯಲಿ ತನ್ನನೆ ಮರೆತು ನವಿಲವೊಲು

ತನ್ಮಯನೊ ಸೃಯಲ್ಲಿ - ಮಂಕುತಿಮ್ಮ