ಮಾನಸವ ಚಿಂತೆವಿಡಿದಂದೊರ್ವನೆರಡಾಗಿ
ತಾನದಾರೊಳೊ ವಾದಿಸೂವನಂತೆ ಬಾಯಿಂ
ದೇನನೋ ನುಡಿಯುತ್ತ ಕೈಸನ್ನೆಗೈಯುವನು
ಭಾನವೊಂದರೊಳೆರಡು - ಮಂಕುತಿಮ್ಮ