ಕೇಳಿಯುಂ ಮಾಯೆಯದು;ನೃತ್ಯಗತಿ ಬರಿತೋರ್ಕೆ
ಮೂಲಮಂ ಕಂಡಂಗೆ ಸಂಭ್ರಾಂತಿಯೇನು?
ಆಳದಲಿ ನಿರ್ಲಿಪ್ತ ಮೇಲೆ ನಿಯಕ್ಲುಪ್ತ
ಲೀಲಾಪ್ರೀಯಂ ಬ್ರಹ್ಮ - ಮಂಕುತಿಮ್ಮ