ಶ್ಯಮಸುಂದರನವನೆ ಚಕ್ರಿ ನರಹರಿಯಂತೆ
ಸೋಮಶಂಕರನೆ ಭೈರವ ರುದ್ರನಂತೆ
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ
ಪ್ರೇಮ ಘೋರಗಳೊಂದೆ! - ಮಂಕುತಿಮ್ಮ