ಸನ್, ೨೦೦೭ ರಲ್ಲೇ 'ಕನ್ನಡ ಪುಸ್ತಕ ಪ್ರಾಧಿಕಾರ'ದವರು ಪ್ರಕಟಿಸಿದ ಅತ್ಯಂತ ಸುಂದರ, ಸುಲಭಬೆಲೆಯ ಕನ್ನಡ ವ್ಯಕ್ತಿ ಚಿತ್ರದ ಹೊತ್ತಿಗೆ, 'ಕಲಾಂ ಮೇಷ್ಟ್ರು', ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆ ಕೊಡುವ ದಿಕ್ಕಿನಲ್ಲಿ ಕೆಲಸಮಾಡುತ್ತಿದೆ. ಅದನ್ನು ರಚಿಸಿದವರು, ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ನ ವಿಜ್ಞಾನದ ಪ್ರೊಫೆಸರ್,(ವಿಶ್ರಾಂತ) ಶ್ರೀ. ರಾಮಕೃಷ್ಣರಾವ್. ಅದರ ಬೆಲೆ ಕೇವಲ ೬೦ ರೂಪಾಯಿಗಳು. ಅಲ್ಲಿ 'ಡಾ. ಕಲಾಂ' ರವರ ಬಗ್ಗೆ ಅತ್ಯಂತ ಸ್ಪಷ್ಟವಾದ ನಿಲವುಗಳನ್ನು ಕಾಣಬಹುದು. ಅತಿ ಸರಳವಾದ ಕನ್ನಡದಲ್ಲಿ ಬರೆದ ಈ ಅತ್ಯುತ್ತದ ಕೃತಿ, ಬಹು ಮಹತ್ವದ ಉದಾಹರಣೆಗಳಿಂದಲೂ, ಹಾಗು ಕೇವಲ ಅತಿ ಹೊಗಳಿಕೆಯ ಲೇಪವನ್ನೇ ಹೊಂದದೆ, ಕಲಾಂವರ ಶ್ರೇಷ್ಠ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಾ ಸಾಗುತ್ತದೆ. ಅದರ ಕೊಂಡಿಯನ್ನು ಕೆಳಗೆ ಕೊಟ್ಟಿದ್ದೇನೆ. ನಮಗೆಲ್ಲ 'ಜನಾಬ್ ಅಬ್ದುಲ್ ಕಲಾಂ ಸಾಹೇಬ್ ರ, ಚಿಂತನೆಗಳು ಪ್ರಿಯವಾಗಿವೆ. ಅವು ಬೇರೆಯವರಿಗೂ ಪ್ರಿಯವಾಗುತ್ತವೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಮಮ್ತಾ" ಎನ್ನುವ ಚಿತ್ರದ ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ !
'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !
ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ ಮಾಡಿದ್ದೇಕೆ ?
'ಬಾಲವಿಜ್ಞಾನಿಯಾದ ಪುಟ್ಟಿ..!'
ಕೆಕುಲೆಯ ಕನಸು
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!