ನಾವೆಲ್ಲರೂ ಒಂದು ದೈವಿಕ‌ ಅಗ್ನಿಯ‌ ಶಕ್ತಿಯೊಂದಿಗೆ ಜನಿಸಿದ್ದೇವೆ.. ನಮ್ಮ ಪ್ರಯತ್ನಗಳೆಲ್ಲಾ ಆ ಅಗ್ನಿಗೆ ರೆಕ್ಕೆಗಳನ್ನು ಕೊಟ್ಟು, ಆ ಜ್ಯೋತಿಯ‌ ಒಳ್ಳೆತನದಿಂದ‌ ಈ ವಿಶ್ವವನ್ನು ಬೆಳಗುವತ್ತ ಕೇಂದ್ರೀಕೃತವಾಗಿರಬೇಕು...