ಏಕೆ ಹೀಗೆ?
========
ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ
ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ
ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸಿದರೆ ಸಾಹಿತ್ಯ ಗಂಗೆ ಹರಿಯುತ್ತದೆ
ನೂರು ಮಿಕ್ಕಿದ ಕೋಟಿ ಜನಗಳನ್ನು ಹೇಗೆ ಹೇಗೆ ಜೋಡಿಸಿದರು ಅದೇಕೊ
ವಿವಾದ ಘರ್ಷಣೆ ಜಾತಿ ಹಣ ಇತ್ಯಾದಿ ಭೇದಭಾವಗಳು ರಾಗದ್ವೇಷಗಳೆ ಹುಟ್ಟುತ್ತವೆ
ತನ್ನ ಪ್ರಯತ್ನದಲ್ಲಿ ಸೋತ ಸೃಷ್ಟಿಸಿದಾತನ ನಿಟ್ಟುಸಿರೆ ಉಳಿಯುತ್ತದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)