ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪಾರ್ಥನ ಕವನಗಳು

ಪಾರ್ಥನ ಕವನಗಳು

೧೯ ಲೇಖನಗಳು

ನನಗೆ ಅರ್ಥವಾಗುವದಿಲ್ಲ

ಪಾರ್ಥಸಾರಥಿ ಡಿಸೆಂ ೦೨ ಬ್ಲಾಗ್ ೮೪ ವೀಕ್ಷಣೆಗಳು

ನನಗೆ ಅರ್ಥವಾಗುವದಿಲ್ಲ   ಬುದ್ದ ಗೌತಮರು ಎಂದೂ ನನಗರ್ಥವಾಗಲೆ ಇಲ್ಲ ಗಾಂಧೀ ಜಯಪ್ರಕಾಶರ ತತ್ವಗಳು ಮೈಗೂಡಲಿಲ್ಲ ಅಂಬೇಡ್ಕರ ಜಗಜೀವನರ ಕರೆಗಳು ನನಗೆ ಕೇಳಲಿಲ್ಲ ಕಾರ್ಲ್ ಮಾರ್ಕ್ ಲೆನಿನ್ ಮಂಡೇಲ ಹೆಸರುಗಳೆಲ್ಲ ಎಂದೂ ನನಗೆ ಪ...

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

ಪಾರ್ಥಸಾರಥಿ ನವೆಂ ೧೬ ಬ್ಲಾಗ್ ೮೨ ವೀಕ್ಷಣೆಗಳು

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ ============================== ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆಇರುತ್ತದೆ ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ ನಮಗೆ ಕಾಣಿಸದು   ಮದುವಣಗಿತ...

ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)

ಪಾರ್ಥಸಾರಥಿ ನವೆಂ ೦೪ ಬ್ಲಾಗ್ ೯೩ ವೀಕ್ಷಣೆಗಳು

ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) ನಡೆದುಹೊರಟಿದ್ರು ಎದುರ್ ಮನೆ ತಾತ ರಸ್ತೆ ಮಕ್ಳಿಗೆಲ್ಲ ತಾತ ಅಂದ್ರೆ ಏರ್ತಿತ್ತು ಪಿತ್ತ!  ಮೆತ್ತಗೆ ಹಿಂದ್ ಹೋಗಿ ಕಾಲತ್ರ ಪಟಾಕಿ ಇಟ್ರು "ಢಾಂ" ಅನ್ನೋದ್ನೆ  ಕಾಯುತ್ತ ಕಿವಿ ಮುಚ್ಚಿ...

ನಾನಿಂದು ರಾವಣನಾದೆ!

ಪಾರ್ಥಸಾರಥಿ ಅಕ್ಟೋ ೧೭ ಬ್ಲಾಗ್ ೫೬ ವೀಕ್ಷಣೆಗಳು

ನಾನಿಂದು ರಾವಣನಾದೆ! ============= ನಾನಿಂದು ರಾವಣನಾದೆ! ಶಿವೆ ಗಣಪರ ಜೊತೆಗಿದ್ದ ಶಿವಲಿಂಗದ ಸಮೇತವಾದ ಮಂದಾಸನವನ್ನು ಮೇಲೆತ್ತಿದೆ! ಶಿವ ! ಶಿವ !

ಕವನಗಳು ಸ್ವಯಂಭುಗಳು

ಪಾರ್ಥಸಾರಥಿ ಆಗಸ್ಟ್ ೨೯ ಬ್ಲಾಗ್ ೯೨ ವೀಕ್ಷಣೆಗಳು

ಕವನಗಳು ಸ್ವಯಂಭುಗಳು ================ ಕವನಗಳೆಂದರೆ  ನನ್ನ ನಿಮ್ಮ ಸೃಷ್ಟಿಯಲ್ಲ ಕವನಗಳು ಭಾವನೆಗಳ ಸ್ವಯಂಭುಗಳು ಭಾವನೆಗಳಿಗು ಕವಿತೆಗಳಿಗು ನಡುವೆ ಮನುಜನೊಂದು ಮಾಧ್ಯಮ ಭಾವನೆಗಳು ಆಲೋಚನೆಗಳು ಯಾರದೊ ಸ್ವತ್ತಲ್...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(8)

ಪಾರ್ಥಸಾರಥಿ ಆಗಸ್ಟ್ ೨೨ ಬ್ಲಾಗ್ ೬೫ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(8) =========================   ದಿನಕ್ಕೆ ಒಂದೇ ಹೆಜ್ಜೆ ಇಟ್ಟರು ಸರಿಯೆ ಗುರಿ ತಲುಪುವೆನು ಎನ್ನುವ  ಬಸವನ ಹುಳುವಿನ ಛಲ   ಕಾಲುಗಳು ಮುರಿದರು ಸರಿಯೆ  ಹಿಡಿದ ಹಿಡ...

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)

ಪಾರ್ಥಸಾರಥಿ ಆಗಸ್ಟ್ ೦೫ ಬ್ಲಾಗ್ ೭೦ ವೀಕ್ಷಣೆಗಳು

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)   ಸಾವಿಲ್ಲದ ಮನೆಯ ಸಾಸುವೆ ತಾ ಎನ್ನುತ್ತದೆ ವೇದಾಂತ ಸಾವು ಅನಿವಾರ್ಯ ಪ್ರತಿ ಯುಗಾದಿಗು ಹೊಸ ಚಿಗುರು ತೋರಿ ತಾ ಚಿರಕನ್ಯೆ ಎನ್ನುತ್ತದೆ ಪ್ರಕೃತಿ ಸಾವು ಚಿರ ದೂರ   ನ...

ಕವನ : ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ

ಪಾರ್ಥಸಾರಥಿ ಜುಲೈ ೦೪ ಬ್ಲಾಗ್ ೪೭೬ ವೀಕ್ಷಣೆಗಳು

ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?  ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ   ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ  ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ ಎಲ್ಲ  ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ ಬಿ...

ಹೃದಯಕ್ಕು ಮನಸಿಗು ಹೋರಾಟ

ಪಾರ್ಥಸಾರಥಿ ಜೂನ್ ೨೮ ಬ್ಲಾಗ್ ೮೨ ವೀಕ್ಷಣೆಗಳು

 ಹೃದಯಕ್ಕು ಮನಸಿಗು ಹೋರಾಟ  ಕಣ್ಣ ಕೊನೆಯಲ್ಲಿ ನಿಂತ ನೀರ ಹನಿ ಕೆಳಗೆ ಜಾರದೆ ಹಾಗೆ ಉಳಿದಿದೆಅಭಿಮಾನ ನಾಚಿಕೆಗಳು ಆ ಕಣ್ಣೀರನ್ನು ಕೆಳಗೆ ಬೀಳದಂತೆ ತಡೆದಿದೆ.ಹೃದಯದ ಭಾವಗಳು ಮನಸಿಗೆ ಅರ್ಥವಾಗುವುದೆ ಇಲ್ಲ ಮನಸಿನ ಬಿಗುಮಾನ...

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)

ಪಾರ್ಥಸಾರಥಿ ಜೂನ್ ೨೭ ಬ್ಲಾಗ್ ೬೯ ವೀಕ್ಷಣೆಗಳು

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)======================ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿಪ್ರೀತಿಯಲ್ಲಿ...

ಕಿವುಡು ಪುಟ್ಟಮ್ಮ

ಪಾರ್ಥಸಾರಥಿ ಜೂನ್ ೨೬ ಬ್ಲಾಗ್ ೭೯ ವೀಕ್ಷಣೆಗಳು

ಪುಟ್ಟಮ್ಮ ಎಂದು ಕರೆದಾಗ ಹತ್ತಿರ ಬಂದು ಅಪ್ಪಿಕೊಂಡಳುಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗಅಪ್ಪನ ಕೈ ಆಸರೆ ಪಡೆದು ನಡೆವಳುನಾಯಿ ಬಾಲ ಎಳೆಯ ಬೇಡ ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳುಹೊರಗೆ ಕತ್ತಲೆಯಮ್ಮ ಗುಮ್ಮನ...

ಏಕೆ ಹೀಗೆ?

ಪಾರ್ಥಸಾರಥಿ ಜೂನ್ ೧೫ ಬ್ಲಾಗ್ ೬೯ ವೀಕ್ಷಣೆಗಳು

ಏಕೆ ಹೀಗೆ? ======== ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸ...

ಕವನ: ಕೆಲವು ನಗುವೆ ಹಾಗೆ

ಪಾರ್ಥಸಾರಥಿ ಫೆಬ್ರ ೦೫ ಬ್ಲಾಗ್ ೬೪ ವೀಕ್ಷಣೆಗಳು

ಕೆಲವು ನಗುವೆ ಹಾಗೆ ಕೋಲ್ಮಿಂಚಿನ ಹಾಗೆಕಣ್ತುಂಬಿದ ಬೆಳಕಿನ ಹಾಗೆ ಕೋರೈಸಿ ಮಾಯವಾಗುತ್ತದೆಕಣ್ಣಲ್ಲಿ ಬೆಳಕು ತುಂಬಿ ನಂತರ ಕತ್ತಲಾಗುತ್ತದೆಕೆಲವು ನಗುವೆ ಹಾಗೆ ಬೆಳಗಿನ ಮಂಜಿನ ಹಾಗೆಕಣ್ಣಲಿ ತುಂಬಿ ನಿಧಾನವಾಗಿ ಕರಗುತ್ತದೆಕಣ...

ನಾನೇಕೆ ಬರೆಯುತ್ತೇನೆ?

ಪಾರ್ಥಸಾರಥಿ ಜನ ೨೨ ಬ್ಲಾಗ್ ೧೨೪ ವೀಕ್ಷಣೆಗಳು

ನನ್ನನ್ನು ಸದಾ ನನ್ನೊಳಗೆ ಕಾಡುತ್ತಿರುವದೇನು ಆ ಭಾವದ ಸ್ವರೂಪವೇನು  ಒಂಟಿತನವೊ ಇಲ್ಲ ಅಸಹಾಯಕತೆಯೊ ಇಲ್ಲ  ಜೀವನ ಅಭದ್ರತೆಯೊ ಇಲ್ಲ  ನಡುವಯಸ್ಸನು ದಾಟುತ್ತಿರುವ ಭಯವೊ ಇಲ್ಲ ಎಲ್ಲರು ಅಲಕ್ಷಿಸುತ್ತಿರುವರು ಎಂಬ ಭಾವವೊ ಇಲ್...

ಶಕಟರೇಫನೊ ಇವನು ಅನುಕರಣಾವ್ಯಯನೊ?

ಪಾರ್ಥಸಾರಥಿ ಜನ ೧೮ ಬ್ಲಾಗ್ ೬೫ ವೀಕ್ಷಣೆಗಳು

ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ    ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು   ದೇಹದಲ್ಲಿ ನೋವಿನ...

ಪ್ರೇಮವೆಂಬ ಭಾವ ಹರಿದಿದೆ ಅಂತರ್ಗಂಗೆಯಂತೆ

ಪಾರ್ಥಸಾರಥಿ ಜನ ೧೩ ಬ್ಲಾಗ್ ೫೫ ವೀಕ್ಷಣೆಗಳು

ಶಿವನ ಜಟೆಯಿಂದ ದುಮುಕಿ ಹರಿದ ದೇವಗಂಗೆಯುಒಲಿದು ಭರತನ ದಾಹ ತೀರಿಸಿ ನಡೆದಿಹಳು ಮುಂದುಒಲಿದ ಹೃದಯಗಳ ನಡುವೆ ಹರಿವ ಪ್ರೇಮಗಂಗೆಯುಮನುಜ  ಮನವ ತೋಯ್ಸಿ ಹರಿದಿಹಳು ಎಂದೆಂದು    ||೧||ದೇವಗಂಗೆಯಲ್ಲಿ  ಮಿಂದವರಿಗೆ ಎಂದು ತಟ್ಟು...

ಕವನ : ಏನು ಫಲವು

ಪಾರ್ಥಸಾರಥಿ ಡಿಸೆಂ ೧೨ ಬ್ಲಾಗ್ ೭೭ ವೀಕ್ಷಣೆಗಳು

  ಏನು ಫಲವು --------------- ನೂರು ಮಾವಿನ ಮರದಿ  ಸಾವಿರ ಕೋಗಿಲೆ ಕುಳಿತು ರಾಗವ ಹಾಡಿದರೇನು ಫಲವು ಚೈತ್ರಮಾಸವಿಲ್ಲದೆ    ಯಾವ ರಾಗದಿ ಹಾಡಿದರೇನು ಯಾವ ತಾಳವು ಅದಕೆ ಕೂಡಿದರೇನು ಸಾಹಿತ್ಯ  ಸುಂದರವಿದ್ದರೆನು ಫಲವು ಕೊ...

ಕವನ : ಬದಲಾದ ನನ್ನೊಳಗಿನವ

ಪಾರ್ಥಸಾರಥಿ ಡಿಸೆಂ ೧೦ ಬ್ಲಾಗ್ ೬೨ ವೀಕ್ಷಣೆಗಳು

ಬೆಳಗ್ಗೆ ಎದ್ದು ಹೊರಬರುವಾಗ  ಅದೇ ಹಳೆಯ ಸೂರ್ಯ ಇಣುಕುತ್ತಿದ್ದ ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ ದಿನವು ಬರುತ್ತಿದ ಅದೆ ಎರಡು ಪಕ್ಷಿಗಳು ಮನೆಯ ಹಿಂದೆ ಕಾಗೆಗಳ ಕಲವರ   ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ ಮನೆಯ ಮ...

ನಾಸ್ತಿಕ‌

ಪಾರ್ಥಸಾರಥಿ ಡಿಸೆಂ ೦೪ ಬ್ಲಾಗ್ ೮೬ ವೀಕ್ಷಣೆಗಳು

  ನಾಸ್ತಿಕ --------- ದೂಪ ದೀಪ ನೈವೇದ್ಯದಿಂದ ಪೂಜಿಸಿ  ರಾಮನಾಮ ಜಪಿಸುತ್ತ ಕಣ್ಮುಚ್ಚಿದ  ಹನುಮ ಉಫ್ ಉಫ್ ಉಫ್ ಎನಿದು ಸದ್ದು ಉಫ್ ಕಣ್ತೆರೆದು ಬೆರಗಿನಿಂದ ದಿಟ್ಟಿಸಿದ ಹನುಮ ಮಹಾಕಪಿಯೆ ಚೇಷ್ಟೆಯ ಬಿಟ್ಟು ದೀನಭಾವದೊಳ...