ಕೊಳ್ಳೇಗಾಲ ತಾಲ್ಲೋಕು 3 ನೇ ಸಾಹಿತ್ಯ ಸಮ್ಮೇಳನ ರಾಮಾಪುರದಲ್ಲಿ

ದಿನಾಂಕ 15-02-14 ರಂದು ಶನಿವಾರ ನಡೆಯಲಿದೆ

.

ವಿಚಾರ ಗೋಷ್ಠಿ - ಬದಲಾವಣೆಯ ಹಾದಿಯಲ್ಲಿ

ಮಾದಪ್ಪನ ಸಂಪ್ರದಾಯ ಮತ್ತು ಕೊಳ್ಳೇಗಾಲ ತಾಲ್ಲೋಕು

ಸಾಹಿತ್ಯಕ ನೆಲೆ ಕ್ರಮವಾಗಿ ಡಾ/ಕೇಶವನ್ ಪ್ರಸಾದ್ ಮತ್ತು

ಮಧುಸೂಧನ್ ಜಿ

ಸಮ್ಮೈಳನಾಧ್ಯಕಷರು :ಡಾ.ವಿದ್ಯಾಶಂಕರ್ ಎಸ್

ಕವಿ ಗೋಷ್ಟಿ : ಅಧ್ಯಕ್ಷತೆ : ಡಾ.ವೆಂಕಟೇಶ್ ಇಂದ್ಡಾಡಿ

ಸಮಾರೋಪ ಸಮಾರಂಭ ಸಂಸದರಾದಶ್ರೀ ಆರ್ ಧ್ರುವನಾರಾಯಣ

ಭಾಗವಹಿಸುವರು . ಕನ್ನಡಿಗರು ಕನ್ನಡ ಉಳಿಸಿ ಬೆಳಸಿ !

-ನಾನಾ ಕೊಳ್ಳೇಗಾಲ !

.