"ಮಾತ್ರು ದೇವೋ ಭವ, ಪಿತ್ರು ದೇವೋಭವ, ಆಚಾರ್ಯ ದೇವೋ ಭವ" ಇದರಲ್ಲಿ ಮೊದಲು ಬರುವವಳು ತಾಯಿ.


ತನ್ನೆದೆ ಹಾಲಿನಿಂದ ಸಲುಹಿ ನಮ್ಮ ಮೈ ರೂಪಗೊಳಿಸುವಳು ತಾಯಿ.


ನಗು ನಗುತ್ತಲೇ ಬದುಕಿನ ಪಾಟ ಕಲಿಸಿ ಕೊಡುವಳು ತಾಯಿ.


ಸಾವೇ ಬಂದರು ತೋಳ ತೆಕ್ಕೆಯಿಂದ ತನ್ನ ಹಸುಳೆಯ ಬಿಟ್ಟು ಕೊಡಳು ತಾಯಿ.(___LINK_OPEN_href="http://businessofemotions.typepad.com/drrm/2006/08/baby_waad_and_m.html" target="_blank"___ಸುದ್ದಿ)


ದಿಕ್ಕಿಲ್ಲದ ಹಸುಳೆಗಳ ಅಪ್ಪಿ ಸಲುಹುವಳು ತಾಯಿ.(mother theresa)