Brevity is the soul of wit
---- Shakespeare - Hamlet, 1603
"Words are like leaves, and where they most abound, Much fruit of sense is rarely found"
---- Alexander Pope in An Essay in Criticism 1711
ಎತ್ತು ಉಚ್ಚೆ ಹೊಯ್ ದಂತೆ ಬರೆಯುತ್ತಾಆಆ ಹೋಗುವವರು ನಾನೂರು ವರುಷ ಹಿಂದೆಯೂ ಇದ್ದರು ಎಂಬುದು ಈ ಮೇಲಿನ ಎರಡು ನುಡಿಮುತ್ತುಗಳಿಂದ ತಿಳಿಯುತ್ತದೆ.
ನೂರಾರು ವರ್ಷಗಳ ಹಿಂದಿದ್ದ ತ್ರಿಪದಿಗಳಲ್ಲೇ ಜಗತ್ ದರ್ಶನ ಮಾಡಿದ ಸರ್ವಜ್ನ, ಕೆಲ ದಶಕಗಳ ಹಿಂದಿದ್ದ ಚೌಪದಿಬ್ರಹ್ಮ ದಿನಕರ ದೇಸಾಯಿ ಇವರ ಬರಹಗಳು ಇಂದಿಗೂ ಜನಪ್ರಿಯ.
ಇನ್ನೂ ಹೆಚ್ಹು ಬರೆದರೆ ನನ್ನೀ ಬರಹದ ಸಂದೇಶವೇ ಸೋಲುತ್ತದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!