ಡಾ|| ಹೆಚ್. ನರಸಿಂಹಯ್ಯನವರು ಒಬ್ಬ ವ್ಯಕ್ತಿ , ಶಕ್ತಿ !!! . ನಮಗೆಲ್ಲ ವೈಜ್ನಾನಿಕವಾಗಿ ಚಿಂತನೆಯನ್ನು ಮಾಡುವುದರ ಬಗ್ಗೆ ಹೇಳಿಕೊಟ್ಟವರು.
ನೀವು ನ್ಯಾಷನಲ್ ಕಾಲೇಜ್ ನಲ್ಲಿ ಇರುವ ಡಾ|| ಹೆಚ್ ಎನ್ ಸಭಾಂಗಣಕ್ಕೆ ಹೋದರೆ , ಅಲ್ಲಿ ಚಿಕ್ಕದಾದ ಒಂದು ಪಲಕ ಇದೆ , ಅದರ ಮೇಲೆ "ಪ್ರಶ್ನಿಸದೆ ಒಪ್ಪದಿರು" ಎಂದು ಬರೆದಿದೆ... ನಮ್ಮೆಲ್ಲರನ್ನು ಈ ಹಂತಕ್ಕೆ ತರಲು ಈ ಚಿಕ್ಕ ಚಿಕ್ಕ ಪಲಕಗಳು, ಮಾಡುವ ಪರಿಣಾಮ ದೊಡ್ಡದು ಅಲ್ಲವೇ !!!
ಡಾ|| ಹೆಚ್ ಎನ್ ಅವರ ವೈಶಿಷ್ಟ್ಯ ಸರಳತೆ, ಉಡುಗೆ , ತೊಡುಗೆ, ಮಾತುಕತೆ ಎಲ್ಲದರಲ್ಲೊ !!!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!