ನಿಂತರ್ಹ್ಯಾಗೆ ?
ಕೈ ಕಟ್ಟಿ ಭೂಮಿ ಮ್ಯಾಗೆ?
ಕೈ ತೊಳೆವೆ ಬಾರಾ
ಮಣ್ಣು ಆದರೂ ಕರವು
ಮಣ್ಣ ಇಟ್ಟಿದ್ರೆ ಇಟ್ಟಂಗೆ
ನೂರು ಕಾಲ
ಇರುವುದು ಇದ್ದಂಗೆ
ಒಣಗೋದು ಒಂದು ಬಿಟ್ಟು.
ಕಾಲ ಚಕ್ರದ ಮ್ಯಾಲೆ
ಈ ಮಣ್ಣ ಇಟ್ಟು
ತಿರುಗೆ ಚಕ್ರ ನಿಲ್ಲೋಕೆ ಮೊದಲು
ಕೈಯಾಗ ನೋಡು ಒಂದು ಬಟ್ಲು
ಬಂದ ಬಟ್ಲಿಗೆ ನೋಡ
ಬಣ್ಣ ಬಣ್ಣ ಪ್ರೋಕ್ಷಣೆ
ಆಗ ನೋಡು
ಜಗಿತ್ತಿನ ಗಲ್ಲದ ಮ್ಯಾಲೆ ಬೆರಳು .
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!