www.anilkumarha.com



>

> > ವಿಷಯ: ಉ: ಲ೦ಡನ್ದೃಶ್ಯಕಥನ:ಪ್ರವಾಸಭಾಗ೭

>

> > ೨೩ನೇಮೇ೨೦೦೮

>

     ಈಟ್ರಫಾಲ್‍ಗರ್ಸ್ಕ್ವೇರ್ಮಧ್ಯಭಾಗದಲ್ಲೊ೦ದುಬೃಹತ್ಪೆಡಸ್ಟಲ್. ಅದರಮೇಲೆನೂರಾರಡಿಎತ್ತರದಕ೦ಬ. ಅದರಮೇಲೆ, ನೆಪೋಲಿಯನ್‍ನೊ೦ದಿಗೆಕದನದಲ್ಲಿಒ೦ದುಕೈಕಳೆದುಕೊ೦ಡುಸಾವನ್ನಪ್ಪಿದ ’ಕೈಲಾಸ‍ರಾವ್’ ಮಿಸ್ಟರ್ನೆಲ್ಸನ್‍ನಶಿಲ್ಪ. ಅವರಿಬ್ಬರೂ ’ಜಗಳ’ವಾಡಿದ್ದುಆಕ೦ಬದಮೇಲಲ್ಲಎ೦ದು ’ವಾದಿಸಿ’ ಹೇಳಬೇಕಿಲ್ಲವಷ್ಟೇ! ಕಣ್ಣಿನಪ್ರಾಬ್ಲ೦ಇಲ್ಲದವರಿಗೂಕಾಣದಷ್ಟುಎತ್ತರದಕ೦ಬದಮೇಲೆಕುಳಿತಿದ್ದಾನೆಆನೆಲದ-ಸನ್. ಲ೦ಡನ್ನಗರವನ್ನುಉಳಿಸಿದವನುಆತನೇಅ೦ತೆ. ಕೆ೦ಪೇಗೌಡಬೆ೦ಗಳೂರನ್ನುಕಟ್ಟಿದ೦ತೆಇರಬಹುದುಇದು. ಬ್ರಿಟಿಷ್ಏರ್ವೇಸ್ಜಾಹಿರಾತಿನಲ್ಲಿಮೇಲೆಹಾರಾಡುತ್ತಿರುವಏರೋಪ್ಲೇನಿಗೇಒ೦ದುಕೈಎತ್ತಿಟಾಟಾಮಾಡುತ್ತಿದ್ದಾನೆಈ ’ನೆಲದ’ಸನ್. ಅದುಇರುವಕೈಯೋಅಥವಇಲ್ಲದಕೈಯೋಹೊಳೆಯುತ್ತಿಲ್ಲ, ನನ್ನೊ೦ದಿಗಿರುವನನ್ನನೆನಪಿಗೆ.

ಟ್ರಫಾಲ್ಗರ್‍ನಿ೦ದಸ್ವಲ್ಪಮು೦ದೆ, ಥೇಮ್ಸ್ನದಿಗು೦ಟನಡೆದುಬ೦ದರೆಜಗತ್ಪ್ರಸಿದ್ಧವೆಸ್ಟ್ಮಿನಿಸ್ಟರ್ಬ್ರಿಜ್. “ಸಿಗುತ್ತದೆ” ಎ೦ದುಮು೦ಚಿನವಾಕ್ಯದಲ್ಲಿಕೊನೆಯಪದವಾಗಿಬಳಸಲಿಲ್ಲವೇಕೆ೦ದರೆಅದೇನುಸಿಗಲುಎ೦ದೂ “ಕಳೆದುಹೋಗಿರಲಿಲ್ಲ”ವಲ್ಲ! ೨೦೦೫ರಲ್ಲಿಟೇಟ್ಬ್ರಿಟನ್ಮ್ಯೂಸಿಯ೦ನಲ್ಲೊ೦ದುಅಪರೂಪದಕಲಾಪ್ರದರ್ಶನವೊ೦ದನ್ನುನೋಡಿದೆ. ಒಳಗೆಪ್ರದರ್ಶನದಲ್ಲಿಫ್ರೆ೦ಚ್ಕಲಾವಿದಎಡ್ವರ್ಡ್ಮಾನೆ (Monet), ಅಮೇರಿಕದಇ೦ಪ್ರೆಷನಿಸ್ಟ್ಕಲಾವಿದವಿಸ್ಲರ್ (Whistler) ಹಾಗೂಬ್ರಿಟಿಷ್ಇ೦ಪ್ರೆಷನಿಸ್ಟ್-ಪೂರ್ವಕಲಾವಿದವಿಲಿಯ೦ಟರ್ನರ್ (Turner), ಇವರೆಲ್ಲರಚಿಸಿದವೆಸ್ಟ್ಮಿನಿಸ್ಟರ್ಸೇತುವೆಯಚಿತ್ರಗಳೇ!


     ಇ೦ಗ್ಲೆ೦ಡಿನರಾಜಧಾನಿಲ೦ಡನ್ನಿನವಿಧಾನಸೌಧವಾದಪಾರ್ಲಿ(ಯ)ಮೆ೦ಟ್ಹೌಸಿಗೆಅ೦ಟಿಕೊ೦ಡ ’ಬಿಗ್ಬೆನ್’ ಗಡಿಯಾರಕ್ಕೆಅ೦ಟಿದಸೇತುವೆಯಹೆಸರುವೆಸ್ಟ್‌ ಮಿನಿಸ್ಟರ್ಬ್ರಿಜ್. ಅದರೆಮೇಲೆನಾನುಸುಮಾರುಬಾರಿಓಡಾಡಿದ್ದೇನೆ. ಅದಲ್ಲಮುಖ್ಯ. ಭಾರತದಕೌನ್ಬನೇಗಕರೋಡ್ಪಕತಿಯಜಾಹಿರಾತುಅಲ್ಲಿಶೂಟ್ಮಾಡಿದ್ದಾರೆ. ಅದಲ್ಲಮುಖ್ಯ. ನೂರಿನ್ನೂರುವರ್ಷಗಳಹಿ೦ದೆಈಮಾನೆ, ಮೋನೆ, ವಿಸ್ಲರ್, ಟರ್ನರ್ಗಬಳೆಲ್ಲನಾನುಈಗಓಡಾಡಿದಈಸೇತುವೆಯಮೇಲೆಯೇಓಡಾಡಿ, ನಿ೦ತು, ಕು೦ತು, ದೂರನಿ೦ತುನೋಡಿ, ತಮ್ಮಅಡಪಬಿಚ್ಚಿ, ಚಿತ್ರಬಿಡಿಸಿದ್ದರು. ಅದುಮುಖ್ಯ!


    ಒಳಗೆಹೋದರೂ, ಹೊರಗೆಬ೦ದರೂಎಲ್ಲೆಲ್ಲೂಅದೇಸೇತುವೆಯೇ! "ಅಲ್ಲಿಯೂಕನ್ನಯ್ಯ, ಇಲ್ಲಿಯೂಕನ್ನಯ್ಯ, ನೀನೂಕನ್ನಯ್ಯ, ನಾನೂ ಕನ್ನಯ್ಯ" ಎ೦ಬಸೂಪರ್ಡೈಲಾಗನ್ನು ’ಪಹೇಲಿ’ ಸಿನೆಮದಲ್ಲಿರಾಜ್‍ಪಾಲ್ಯಾದವ್ಹೆಳುತ್ತಾನಲ್ಲಹಾಗಾಯಿತಿದು. ಅಲ್ಲಿನಸೇತುವೆಗಳೇಲ೦ಡನ್ನಿಗರಿಗೆದೇವರು. ಲ೦ಡನ್ನಿನಾದ್ಯ೦ತಥೇಮ್ಸ್ನದಿಗೆಮೊದಲಿದ್ದದ್ದುಮೊರೇಸೇತುವೆ. ಈಗನೂರಾರಿವೆ. ಉತ್ತರಲ೦ಡನ್ಹಾಗೂದಕ್ಷಿಣಲ೦ಡನ್ನನ್ನುವಿಭಾಗಿಸುತ್ತದೆಅಥವಕೂಡಿಸುತ್ತದೆಥೇಮ್ಸ್. ಆದರೆತಮಿಳ್ಗನ್ನಡಿಗರ೦ತೆನೀರಿಗಾಗಿಉತ್ತರ, ದಕ್ಷಿಣಲ೦ಡನ್ನಿಗರುಗ೦ಭೀರಜಗಳಗಳನ್ನಾಡರು. ಏಕೆ೦ದರೆಕಾವೇರಿಹಿಮಾಲಯದಪಾವಿತ್ರ್ಯಹಾಗೂರುಚಿಹೊ೦ದಿದ್ದರೆಥೇಮ್ಸ್ನೀರುದೆಹಲಿಯಯಮುನಾನದಿನೀರಿನ೦ತೆ—ದೆಹಲಿಯಲ್ಲಿವಾಸಿಸಿದ್ದ, ವಾಸಿಸುವಎಲ್ಲರದೇಹಗಳಎಲ್ಲಕಲ್ಮಶಗಳನ್ನೂಒಟ್ಟಾಗಿಹಿಡಿದಿಡುವಬೊಗಸೆಯನ್ನಯಮುನಎನ್ನುತ್ತೇವೆ. ಥೇಮ್ಸ್ಹಾಗೆ.


     ಒ೦ದುವ್ಯತ್ಯಾಸವೆ೦ದರೆ, ಆಬೊಗಸೆಯಪ್ರತಿಬೆರಳಿನಬಣ್ಣವೂಬೇರೆಬೇರೆಯಾಗಿವೆ, ಅಷ್ಟೇ! ಈಎರಡುಭಾಗಗಳನ್ನುಮೊದಲುಜೋಡಿಸಿದ್ದು ’ಲ೦ಡನ್ಬ್ರಿಜ್’ ಮಾತ್ರ. ಈಗನೂರಾರುಸೇತುವೆಗಳಿವೆ. ದಕ್ಷಿಣಲ೦ಡನ್ಮೊದಲೆಲ್ಲಕಳ್ಳಕಾಕರ, ಕುಡುಕರ, ದರೋಡೆಕೋರರನೆಲೆಯಾಗಿತ್ತು. ಈಗನಾನಿದ್ದಜಾಗವೂಅದೇ. ಪ್ರಸಿದ್ಧಬ್ರಿಟಿಷ್ಸಾಹಿತ್ಯಕೃತಿ ’ಕ್ಯಾ೦ಟನ್‍ಬರಿಟೇಲ್ಸ್’ ಪುರಾಣದಲ್ಲಿಜನತೀರ್ಥಯಾತ್ರೆಗೆಹೊರಡುವುದೂಅಲ್ಲಿ೦ದಲೇ. ಉತ್ತರದಿ೦ದದಕ್ಷಿಣಲ೦ಡನ್ನಿಗೆಕಳ್ಳಕಾಕರುತಪ್ಪಿಸಿಕೊ೦ಡುಹೋಗದ೦ತೆಲ೦ಡನ್ಸೇತುವೆಬಳಿಪೋಲಿಸರುಅವರನ್ನುಹಿಡಿದು, ಅದೇಸೇತುವೆಯಲ್ಲಿನೇಣುಹಾಕುತ್ತಿದ್ದರು. ಅಲ್ಲಿಯೇಅವರತಲೆಬುರುಡೆಗಳನ್ನುಪ್ರದರ್ಶನಕ್ಕಿಡುತ್ತಿದ್ದರುಕೂಡ, ವಿ೦ಡೋ-ಡಿಸ್‍ಪ್ಲೇಯ೦ತೆ, ಈಗಿನಸಿನೆಮಪೋಸ್ಟರಿನ೦ತೆ. ಪುಣ್ಯಕ್ಕೆ, ನಾನುಆಕಾಲದಲ್ಲಿಆಸೇತುವೆಯಮೇಲೆಓಡಾಡಲುಪ್ರಯತ್ನಿಸಲಿಲ್ಲವಲ್ಲ. ತಲೆಇಲ್ಲದವರುಮಾತ್ರಅಥವತಲೆಕಳೆದುಕೊ೦ಡವರದೇಹಗಳುಮಾತ್ರಓಡಾಡುತ್ತಿದ್ದಕಾಲ-ಸ್ಥಳವದು.


     ಲ೦ಡನ್ನಿನಕೋರಮ೦ಗಲವೆನಿಸಿರುವಕೆನ್‍ಸಿ೦ಗ್‍ಟನ್ಪ್ರದೇಶದಲ್ಲಿದೆರಾಯಲ್ಕಾಲೇಜ್ಆಫ್ಆರ್ಟ್ಸ್, ಅದರಪಕ್ಕದಲ್ಲಿರುವರಾಯಲ್ಆಲ್ಬರ್ಟ್ಹಾಲ್‍ನಎದುರಿಗಿರುವಹೈಡ್ಪಾರ್ಕಿನಒಳಗಿರುವಸರ್ಪ೦ಟೈನ್ (Serpentine) ಗ್ಯಾಲರಿಯಲ್ಲಿಗ್ಲೆನ್ಬ್ರೌನ್ಎ೦ಬ, ನನ್ನವಯಸ್ಸಿನಬ್ರಿಟಿಷ್ಕಲಾವಿದನಪ್ರದರ್ಶನವೊ೦ದನ್ನು೨೦೦೪ರಲ್ಲಿನೋಡಿದ್ದೆ. ಆತನಿಗೂಟರ್ನರನಿಗೂಒ೦ದುಬಾದರಾಯಣಸ೦ಬ೦ಧ. ಅದುಹೀಗೆ:


     ಗ್ಲೆನ್ ಬ್ರೌನನಪ್ರದರ್ಶನದಲ್ಲಿಎಲ್ಲಕೃತಿಗಳೂಹಳೆಯಮಹಾನ್ಕಲಾವಿದರನಕಲುಗಳೇ! ಬ್ರೌನನೇವರ್ಣಪೂರ್ಣವಾಗಿಕಲ್ಪಿಸಿಕೊ೦ಡುಚಿತ್ರಿಸಿರುವಕೃತಿಗಳುಅಲ್ಲಿಇಲ್ಲವೇಇಲ್ಲ. ಎಲ್ಲಿಯೂಇಲ್ಲ. ಆದರೆಬ್ರೌನನಕೃತಿಗಳೆಲ್ಲವರ್ಣ‌ಪೂರ್ಣ. ಇ೦ಪ್ರೆಷನಿಸ೦ಕಲಾವಿದರೆಲ್ಲರಎಲ್ಲಕೃತಿಗಳೂಬ್ರಿಟಿಷ್ಕಲಾವಿದಟರ್ನರನಕೃತಿಗಳಲ್ಲಿತಮ್ಮತಾತ್ವಿಕಮೊಲಕ೦ಡುಕೊ೦ಡ೦ತಹವೇ. ಅಸಲಿಕೃತಿಗಳದ್ದೇಅಳತೆಗ್ಲೆನ್ಬ್ರೌನನಕೃತಿಗಳು. ಇಲ್ಲೇನೋಅಭಾಸಇದೆಎ೦ದುನನಗೆಭಾಸವಾಯಿತು. ತೈಲವರ್ಣಚಿತ್ರಗಳಲ್ಲಿಕೆಲವುದೃಶ್ಯಗಳುಜನಪ್ರಿಯಸೈನ್ಸ್-ಫಿಕ್ಷನ್ಪುಸ್ತಕಗಳಮುಖಪುಟದಬೃಹತ್ನಕಲು. ಅಳತೆಯೂನಕಲುಹಾಗೂನಕಲುಮಾಡಿದ್ದಸಾಹಸವೂಬೃಹತ್ಆದುದೇಅನಿಸಿತು.

     ಹುಚ್ಚನೊಬ್ಬನನ್ನು/ಳನಡುವಳಿಕೆಯನ್ನುಗಮನಿಸಿದಾಕ್ಷಣ, ನೋಡಿದಾಕ್ಷಣನಾವುಹಾಗಲ್ಲವೆ೦ದುಭಾವಿಸಿಕೊ೦ಡತಕ್ಷಣನಮ್ಮೊಳಗೇಒ೦ದು ’ಜರ್ಕ್’ ಆಗುತ್ತದಲ್ಲ--ಶಾರ್ಟ್ಸರ್ಕ್ಯುಟ್ಆದ೦ತೆ—ಹಾಗೆಬ್ರೌನನಕೃತಿಗಳು. ಕೇವಲಗ೦ಭೀರಕೃತಿಗಳನ್ನು, ಅದಕ್ಕಿ೦ತಗ೦ಭೀರಪ್ರದರ್ಶನಗಳನ್ನು, ಸ್ಪರ್ಧಾತ್ಮಕವಾಗಿಏರ್ಪಡಿಸುವುದಕ್ಕೇಸರ್ಪ೦ಟಿನ್ಗ್ಯಾಲರಿಜನಪ್ರಿಯವಾಗಿರುವುದು. ಚಿಲ್ಲರೆ, ತರಲೆಪ್ರದರ್ಶನಗಳುಅಲ್ಲಿನಿಷಿದ್ಧ. ಈಗಿನಕಾಲದಲ್ಲಿಕಲಾಕೃತಿಗ೦ಭೀರವಾಗಿದ್ದರೆಸಾಲದು. ಅದನ್ನುಪ್ರದರ್ಶಿಸುವರೀತಿಯೂಅಷ್ಟೇಗ೦ಭೀರವಾಗಿದ್ದುಒ೦ದುನಿರ್ದಿಷ್ಟತತ್ವದಪ್ರಕಾರಇರಬೇಕು. ಆಗಲೇಕೃತಿಅರ್ಥಪೂರ್ಣವೆನಿಸಿಕೊಳ್ಳುವುದು. ಈಅಷ್ಟೇನೂಹೊಸದಲ್ಲದಸ೦ಪ್ರದಾಯವನ್ನು ’ಕ್ಯುರೇಷನ್’ ಅನ್ನುತ್ತೇವೆ. ೧೯೬೦ರದಶಕದಲ್ಲಿಆರ೦ಭಗೊ೦ಡಸ೦ಪ್ರದಾಯವಿದು. ಸರ್ಪ೦ಟಿನ್ಗ್ಯಾಲರಿಸಮಕಾಲೀನಕ್ಯುರೇಷನ್ನಿಗೆಪ್ರಸಿದ್ಧ. ಅ೦ತಲ್ಲಿಬ್ರೌನ್ಅ೦ತಹಫೋಟೋ-ರಿಯಲಿಸ್ಟ್ನಕಲಿಶ್ಯಾಮಹೇಗೆಪ್ರವೇಶಪಡೆದಎ೦ಬುದೇನನಗೆಆಕ್ಷಣಕ್ಕೆಒ೦ದುನಿಗೂಡವಾಗಿಕ೦ಡಿತ್ತು.


     ಲ೦ಡನ್ನಿನಲ್ಲಿಅನೇಕನಕಲಿಗರನ್ನುಕ೦ಡೆ. ಫ್ರೀಝ್ಆರ್ಟ್ಫೇರ್ (Freeze Art Fare) ನಲ್ಲಿತು೦ಬಜನಈನಕಲಿಶ್ಯಾಮನೆ೦ದುನಾನುಭಾವಿಸಿದ್ಧಬ್ರೌನನನಕಲಿಗರನ್ನೂಕ೦ಡೆ! ಬ್ರೌನ್ಎ೦ಬವರ್ಣಪೂರ್ಣಕಲಾವಿದನಪ್ರವರಮು೦ದುವರೆಸುವಮುನ್ನಮತ್ತೊ೦ದೆರೆಡುಘಟನೆಗಳನ್ನೂಗಮನಿಸಿ: ಒ೦ದು ’ಎಳೆ’ಹಿಡಿದುಕಥೆಹೇಳಲುಇದೇನುಎಚ್.ನರಸಿ೦ಹಯ್ಯನವರಪತ್ತೇದಾರಿಕಾದ೦ಬರಿಯೆ!?



ಈಘಟನೆಯನ್ನೇಗಮನಿಸಿ: ಎಲಿಫೆ೦ಟ್ಅ೦ಡ್ಕಾಸಲ್ಪ್ರದೇಶದಲ್ಲಿನಚಿಕ್ಕಚಿಕ್ಕಅ೦ಗಡಿಗಳಲ್ಲೊಬ್ಬಬೇರ್ಯಾವುದೋದೇಶದವನ೦ತೆಕಾಣುತ್ತಿದ್ದ. ಅದಲ್ಲಮುಖ್ಯವಿಷಯ. ಲ೦ಡನ್ನಿನಲಿದ್ದೂತನ್ನದೇಶದಲ್ಲೇಇದ್ದೇನೆ೦ಬಭಾವದಲ್ಲೇಓಡಾಡುತ್ತಿದ್ದಆತ.

"ಎಷ್ಟುದಿನಕ್ಕೊಮ್ಮೆನಿನ್ನದೇಶಕ್ಕೆಹೋಗಿಬರುವೆ?" ಎ೦ದೊಮ್ಮೆವಿಚಾರಿಸಿದೆ.

"ಐದುವರ್ಷಕ್ಕೊಮ್ಮೆ. ಐದುವರ್ಷಇಲ್ಲಿದ್ದುಬಿಡುವೆ. ಆಮೇಲೆಈದೇಶದಪ್ರಜೆಯಾಗಿಬಿಡುವೆ. ಅ೦ದರೆಕರಿಯ-ಅರೆಕರಿಯ-ಬ್ರಿಟಿಷ್ಆಗುವೆ. ನ೦ತರಯಾವುದೋ ದೇಶಕ್ಕೆಒ೦ದುಟೂರ್ಹೊಡೆವ೦ತೆನನ್ನದೇಶಕ್ಕೆಹೋಗಿನಮ್ಮವರನ್ನುಭೇಟಿಮಾಡಿಬರುವೆ" ಎ೦ದ.

ಐದುವರ್ಷದವರೆಗೂಹೆಣದಮೇಲೆಹೆಣಬಿದ್ದರೂ, ಹೆಣದಕೆಳಗೆಹೆಣಬಿದ್ದರೂಈತಒಮ್ಮೆಯೂದೇಶಬಿಟ್ಟುಹೋಗುವ೦ತಿರಲ್ಲಿಲ್ಲ, ಹೊದರೆಮತ್ತೆ೦ದಿಗೂಇಲ್ಲಿಬರುವ೦ತಿರಲಿಲ್ಲ.

ಆತನದೇಅದಈಕಥನಕೇಳಿ: ಹೀಥ್ರೂ (ಲ೦ಡನ್) ಏರ್‍ಪೋರ್ಟಿನಲ್ಲಿಇಳಿದಈತನನ್ನುಇಮ್ಮಿಗ್ರೇಷನ್ಅಧಿಕಾರಿಗಳುತಡೆದರು. ಇಮ್ಮಿಗ್ರೇಷನ್ದಾಟಿದೇಶವನ್ನುಪ್ರವೇಶಿಸುವ೦ತಿಲ್ಲವಲ್ಲ. ಆತನ "ಪಾಸ್‍ಪೋರ್ಟ್ಮತ್ತದರೊಳಗೊ೦ದುಚೀಟಿಯಾದ ’ವೀಸ’ ಎಲ್ಲಿ?" ಎ೦ದುಆತನನ್ನುವಿಚಾರಿಸಿದರುಅಧಿಕಾರಿಗಳು. ಅಧಿಕಬಾರಿಕೇಳಿದರು. ಆತನಿಗೆಇ೦ಗ್ಲೀಷೇಬರುತ್ತಿರಲಿಲ್ಲ. ಆತನಬಟ್ಟೆ, ದೇಹ, ಕೊನೆಗೆಒಳಉಡುಪನ್ನೂತಡಕಾಡಿನೋಡಿದರುಅಧಿಕಾರಿಗಳು. ಚಕ್ಕುಲಗುಲಿಯಾಗಿಆತನಕ್ಕಿ, ನಕ್ಕಿ, ನಕ್ಕನೇಹೊರತುಒ೦ದೂಇ೦ಗ್ಲೀಷ್ಪದಮಾತನಾಡಲಾಗಲಿಲ್ಲಆತನಿಗೆ. ಮೈಕೈಯೆಲ್ಲಮಸಾಜ್ಮಾಡುವುದರಿ೦ದಇ೦ಗ್ಲೀಷ್ಬ೦ದುಬಿಡುವ೦ತಿದ್ದರೆಎಲ್ಲಬ್ಯೂಟಿಪಾರ್ಲರ್‍ಗಳೂಇ೦ಗ್ಲೀಷ್ಕಲಿಕಾಕೇ೦ದ್ರಗಳಾಗಿಬಿಡುತ್ತಿದ್ದವು, ಅಲ್ಲವೆ? ಅಧಿಕಾರಿಗಳತಡಕಾಟದಿ೦ದಆತನೂಅಲ್ಲಿ೦ದಾಗಲೇಇ೦ಗ್ಲೀಷ್ಪ್ರೊಫೆಸರೇಅಗಿಬಿಡಬೇಕಾಗುತ್ತಿತ್ತು. ಅಲ್ಲವೆ? ಆತನನ್ನುಇ೦ಗ್ಲೆ೦ಡಿನಲ್ಲಿರಿಸಿಕೊಳ್ಳುವ೦ತಿರಲಿಲ್ಲ, ಏಕೆ೦ದರೆಆತಬ್ರಿಟಿಷ್ಪ್ರಜೆಯೂಅಲ್ಲ. ವೀಸ-ಪಾಸ್‍ಪೋರ್ಟ್ಕೂಡಇಲ್ಲ. ಆತನನ್ನುಅಲ್ಲಿ೦ದಹಿ೦ದಕ್ಕೆಕಳಿಸುವ೦ತೆಯೂಇಲ್ಲ -- ಏಕೆ೦ದರೆಆತಎಲ್ಲಿ೦ದಬ೦ದವನೆ೦ಬುದಕ್ಕೂಸಾಕ್ಷಿಪುರಾವೆಗಳಿರಲಿಲ್ಲ: ಆತನಿಗೊಬ್ಬಬ್ರಿಟಿಷ್ಲಾಯರನನ್ನುನೇಮಕಮಾಡಿದರು. ಸರ್ಕಾರದಪರವಾಗಿಒಬ್ಬಲಾಯರ್. ಆತನಿಗೆಇರಲೊ೦ದುಇಲ್ಲೀಗಲ್-ಇಮ್ಮಿಗ್ರೆ೦ಟ್ಮನೆ, ಹಸಿವೆಯಿ೦ದಇ೦ಗ್ಲೆ೦ಡಿನಲ್ಲೇಸಾಯಬಾರದು (ರೂಲ್ಸ್ಪ್ರಕಾರ) ಎ೦ದುತಿ೦ಗಳಿಗೊ೦ದಷ್ಟುಹಣಕೊಡುತ್ತಿದ್ದರು. ಯಾರೇಆಗಲಿಐದುವರ್ಷಮತ್ತುಒ೦ದುದಿನಇ೦ಗ್ಲೆ೦ಡಿನಲ್ಲಿದ್ಧುಬಿಟ್ಟರೆಆತಬ್ರಿಟಿಷ್ನಾಗರೀಕನಾಗುವಹಕ್ಕುಪಡೆಯುತ್ತಾನೆ, ಈಈತನಕೇಸ್ಎಷ್ಟುಸುದೀರ್ಘವಾಯಿತೆ೦ದರೆಆಐದುವರ್ಷಮತ್ತುಅದರಮೇಲೊ೦ದುದಿನವುಹತ್ತಿರವಾಗತೊಡಗಿತು.



     ಈತಒ೦ದುಅ೦ಗಡಿಯಲ್ಲಿಅನೌಪಚಾರಿಕವಾಗಿಚಾಕರಿಯನ್ನೂಮಾಡುತ್ತಿದ್ದ! ಆತಯಾವದೇಶದವನೆ೦ಬುದುಈಗಒ೦ದುಜನಪ್ರಿಯಗುಟ್ಟುಅಥವಪಬ್ಲಿಕ್-ಸೀಕ್ರೆಟ್ಆಗಿಬಿಟ್ಟಿದೆ.

"ಎಲ್ಲಿ೦ದಬ೦ದೆನೀನು?" ಎ೦ದುಕೇಳಿದ್ದೆಆತನನ್ನು.

"ಗೊತ್ತಿಲ್ಲ, ಅ೦ದ್ರೆನಿನಗೇಗೊತ್ತಿಲ್ಲ? ಇಮ್ಮಿಗ್ರೇಷನ್ಆಫೀಸರನನ್ನಭೇಟಿಮಾಡುವಸ್ವಲ್ಪಮು೦ಚೆಪಾಸ್‍ಪೋರ್ಟ್/ವೀಸಹರಿದುನು೦ಗಿನೀರುಕುಡಿದುಬಿಟ್ಟೆ", ಎ೦ದುಅರ್ಥಪೂರ್ಣವಾಗಿನಕ್ಕ.     "ಮನೆಇದೆ. ತಿ೦ಗಳನಿರುಧ್ಯೋಗಿಪೆನ್ಶೆನ್ಬರುತ್ತದೆ. ಫ್ರೀಟೈಮಿನಲ್ಲಿನನ್ನದೇಶದವರಅ೦ಗಡಿಗಳಲ್ಲಿಕೆಲಸಹಾಗೂಪಾರ್ಟ್-ಟೈ೦ಭಿಕ್ಷೆಯಕೆಲಸವನ್ನೂಮಾಡುತ್ತೇನೆ” ಎ೦ದುಕಣ್ಣುಮಿಟುಕಿಸಿದ. ಅನೌಪಚಾರಿಕವಾಗಿ, ಆಹ್ವಾನವಿಲ್ಲದೆಇ೦ಗ್ಲೆ೦ಡಿಗೆಯಾವದೇಶಕ್ಕೂಸೇರದವರುಒ೦ದುಸೇರಿಕೊಳ್ಳುವಅನೇಕರಿಗೆ "ಏಲಿಯನ್ಪಾಸ್‍ಪೋರ್ಟ್" ದೊರಕಿಸಿಕೊಡಲಾಗುತ್ತಿದೆ. ಏಲಿಯನ್ಪಾಸ್ಪೋರ್ಟ್ಎ೦ದರೆ ’ಈಭೂಮಿಯಯಾವಪ್ರದೇಶಕ್ಕೂಸೇರದಪ್ರಜೆಗಳವರು’” ಎ೦ದರ್ಥ. ಅ೦ದರೆಯಾವುದೇ ’ನಿರ್ದಿಷ್ಟ’ ಫನ, ಅನಿಲ, ಜಲದವಸ್ತುಗಳನ್ನೂಮಾರಾಟಮಾಡದ೦ತೆಟಿವಿಅಡ್ವರ್‍ಟೈಸ್‍ಮೆ೦ಟ್‍ಗಳುಬರುತ್ತವಲ್ಲ (ಎಲ್ಲಓಕೆಕೂಲ್‍ಡ್ರಿ೦ಕ್ಯಾಕೆ?) ಹಾಗೆಈ ’ಏ.ಪಾ’ ಹೊ೦ದಿರುವವರಕಥೆ. ....ಐವತ್ತುಅರವತ್ತುವರ್ಷದಬಾ೦ಗ್ಲಾದೇಶೀಯರುತಮ್ಮದೇಶದಲ್ಲಿಲ್ಲದಆಸ್ತಿಯನ್ನೆಲ್ಲಹಿ೦ದೆಬಿಟ್ಟುಆದ್ದರಿ೦ದಲೇಆವಯಸ್ಸಿನಲ್ಲೂಕೆಲಸಹುಡುಕುತ್ತಲ೦ಡನ್ನಿನಬ್ರಿಕ್‍ಲೇನ್‍ಗೆಬ೦ದಿರುವುದನ್ನುಕ೦ಡುಬೆಚ್ಚಿಬೀಳುತ್ತಿದ್ದೆ!

     “ಟರ್ಮಿನಲ್ಸಿನೆಮದಟಾಮ್ಹ್ಯಾ೦ಕನಕಥೆಯ೦ತಾಯಿತುನಮ್ಮದು. ಇ೦ತಹವರುಇ೦ಗ್ಲೆ೦ಡಿನಲ್ಲಿಸಾವಿರಗಟ್ಟಲೆಇದ್ದಾರೆ. ಟರ್ಮಿನಲ್ಸಿನೆಮದಲ್ಲಿನ್ಯೂಯಾರ್ಕಿನಏರ್‌ಪೋರ್ಟಿನಲ್ಲಿನೆಲಸಾರಿಸುವಮೆಹ್ತಾಮದ್ರಾಸಿನಲ್ಲಿಪೋಲಿಸನೊಬ್ಬನಕಾಟತಾಳಲಾರದೆಅವನನ್ನುಕೊ೦ದುನ್ಯೂಯಾರ್ಕಿನಲ್ಲಿಇಲ್ಲೀಗಲ್ಇಮ್ಮಿಗ್ರೆ೦ಟ್ಆಗಿರುತ್ತಾನೆ. ಸುದ್ದಿಗೊತ್ತಿರುವಏರ್‌ಪೋರ್ಟ್ಅಧಿಕಾರಿಯುಯಾವಕ್ಷಣದಲ್ಲಾದರೂಮೆಹ್ತಾನನ್ನುಪೋಲಿಸರಿಗೆಹಿಡಿದುಕೊಡಬಲ್ಲ. ಮದ್ರಾಸಿಗೆಹಿ೦ದಿರುಗಿಸಬಲ್ಲಅವನನ್ನ. ಗಮನೀಯಅ೦ಶವೆ೦ದರ್ಅವಶ್ಯಕತೆಬಿದ್ದಾಗಬ್ಲಾಕ್ಮೇಲ್ಮೊಲಕತನ್ನಕೆಲಸಸಾಧಿಸಿಕೊಳ್ಳಲಿಕ್ಕಾಗಿಅಧಿಕಾರಿಆಗುಟ್ಟನ್ನುಇರಿಸಿಕೊ೦ಡಿರುತ್ತಾನೆ. ಇವೆಲ್ಲಮೇಲ್ಕಾಣುವವಿವರಗಳಷ್ಟೇ. ಅನಧೀಕೃತವಾಗಿವಲಸಿಗರಾದವರೆಲ್ಲಹೊಸಜನ್ಮಪಡೆದವರ೦ತಾಗುತ್ತಾರೆ” ಇತ್ಯಾದಿಯಾಗಿಆತಆಗಮಾತನಾಡಿದ್ದ.



     ಪಟೇಲ್ಎ೦ಬಗುಜರಾತಿಯೊಬ್ಬನಮ್ಮಮನೆಯಪಕ್ಕದಲ್ಲಿದ್ದ. ನನಗೆ T.ಮೊಬೈಲನ್ನುಕೇವಲಹತ್ತುಪೌ೦ಡ್‍ಗಳಿಗೆದಾನಮಾಡಿದವನೂಅವನೇ. ಆದರೆಒಳಗಿನಕರೆನ್ಸಿಮುಗಿದುಹೋದರೆಅದನ್ನುಹಾಕುವುದುಹೇಗೆ೦ದುಒಮ್ಮೆಹೇಳಿಕೊಟ್ಟವನೂಅವನೆ. ಕರೆನ್ಸಿಮುಗಿದಾಗಲೆಲ್ಲಪ್ರತಿಸಲವೂಅದನ್ನುಹಾಕುವುದುಹೇಗೆ೦ದುಹೊಸದಾಗಿಹೇಳಿಕೊಡುತ್ತಿದ್ದವನೂಅವನೇ! ಇದ್ದಕ್ಕಿದ್ದ೦ತೆಆತಒ೦ದುದಿನಸುಮ್ಮನೆಹಾಗೇಮಾಯವಾಗಿಬಿಟ್ಟ. ಆತನಿದ್ದಕೆಲಸದಅ೦ಗಡಿಯಒಡೆಯನನಗೆಸುದ್ಧಿನೀಡಿದ. ಇಲ್ಲೀಗಲ್ಲಾಗಿಲ೦ಡನ್ನಿಗೆಬ೦ದಿದ್ದರಿ೦ದಆತನನ್ನುಭಾರತಕ್ಕೆವಾಪಸ್ತಳ್ಳಿಬಿಟ್ಟಿದ್ದರು. ಮಿ.ಪಟೇಲ್ಲ೦ಡನ್ನಿಗೆಬ೦ದಾಗತನ್ನಪಾಸ್‍ಪೋರ್ಟ್-ವೀಸವನ್ನುನು೦ಗಿನೀರುಕುಡಿಯುವುದನ್ನುಮರೆತುಬಿಟ್ಟಿದ್ದ! ಆಸುದ್ಧಿಕೇಳಿದಸಲವ೦ತೂನನ್ನಮೊಬೈಲೆ೦ಬಪಾಸ್ಪೋದರ್ಟಿಗೆಕರೆನ್ಸಿಎ೦ಬವೀಸಹಾಕುವುದುಹೇಗೆ೦ದುಭಾರಿತಲೆಕೆಡಿಸಿಕೊ೦ಡಿದ್ದೆನಾನು!     ನೆಲದಸನ್ಬ್ರಿಟಿಷರಿಗೇನೋಹೀರೋಇರಬಹುದು.ಹೀರೋಹೌದುಕೂಡ. ಆದರೆಹೊರಗಿನಿ೦ದಬ೦ದನನ೦ತಹವನಿಗೆಆನೆಲ್ಸನ್ನೂಒ೦ಧೇ, ಅವನುಸೋಲಿಸಿದನೆಪೋಲಿಯನ್ನನೂಒ೦ದೇ. ಇಬ್ಬರೂಭಾರತದ೦ತಹದೇಶದಆಸ್ಥಿ, ಮಾನ, ಸ೦ಸ್ಕೃತಿ, ಜ್ನಾನಗಳಅಸ್ಥಿತ್ವವನ್ನೇಅಲ್ಲೋಲಕಲ್ಲೋಲಗೊಳಿಸಿದಬ್ರಿಟಿಷ್, ಫ್ರೆ೦ಚ್ವಸಾಹತುಶಾಹಿಗೆಸ೦ಕೇತ. ಒಬ್ಬಮತ್ತೊಬ್ಬನಸೋಲಿಸಿದ. ಮತ್ತೊಬ್ಬಮೊದಲನೆಯವನಕೈಕಡಿದ. ಆದರೆಆಮತ್ತೊಬ್ಬನಿದ್ದಾನಲ್ಲ, ನೆಪೋಲಿಯನ್ಎ೦ಬಾತ--ಆತನಕೆಚ್ಚುಮೆಚ್ಚತಕ್ಕ೦ತಹದ್ದೇ. "ನನ್ನಫ್ರೆ೦ಚ್ಡಿಕ್ಷನರಿಯಲ್ಲಿ ’ಸೋಲು’ ಎ೦ಬಪದವೇಇಲ್ಲ" ಎ೦ದಿದ್ದನ೦ತೆನೆಪೋಲಿಯನ್ಒಮ್ಮೆ, ನಮ್ಮವೀರಕನ್ನಡಿಗನೊಬ್ಬನಬಳಿ. “ಸೋಲು’ ಎ೦ಬುದುಕನ್ನಡಪದವಾದ್ದರಿ೦ದಫ್ರೆ೦ಚ್ಡಿಕ್ಷನರಿಯಲ್ಲಿರಲಾರದು.ಕೊಳ್ಳುವಾಗಸರಿಯಾಗಿಎಲ್ಲಪದಗಳೂಇದೆಯೋಇಲ್ಲವೋಎ೦ದುನೋಡಿಡಿಕ್ಷನರಿಕೊಳ್ಳವುದುಜಾಣತನವಲ್ಲವೆ" ಎ೦ದನ೦ತೆನಮ್ಮಈರಕನ್ನಡಿಗ!     ಲ೦ಡನ್ನಿನತು೦ಬನೆಲ್ಸನ್ಅ೦ತಹಭೂತಾಕಾರದಪ್ರತಿಮೆಗಳದ್ದೇಕಾರುಬಾರು. ನಮ್ಮನಾಡಿನಹೀರೋಗಳುಪಕ್ಕದರಾಜ್ಯದವರಿಗೆಭೂತಗಳಾಗಿರುತ್ತಾರೆ. ಆದ್ದರಿ೦ದತಿರುವಳ್ಳುವರ್ಮೊರ್ತಿನಮಗೆಅಪಚಾರ, ನಮ್ಮಸರ್ವಜ್ನಅವರಿಗೆಅವಮಾನ. ಅನುಮಾನಮತ್ತುಅಪಚಾರಗಳುಹೇಗೆಹುಟ್ಟುತ್ತವೆ೦ಬುದನ್ನಲ್ಲವೆಈಇಬ್ಬರೂಮಹಾಮಹಿಮರುಬಿಡಿಸಿಹೇಳಿದ್ದು!///