ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ ಮೂರ್ತಿ ಎಸ್.ವಿ.
ಶ

ಶ್ರೀನಿವಾಸ ಮೂರ್ತಿ ಎಸ್.ವಿ.

ಪಕ್ಷಿಪ್ರೇಮಿ

೭ ಲೇಖನಗಳು ೩,೦೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅಂದು-ಇಂದು

ಫೆಬ್ರ ೦೨ ಕವನ ೭೫೦ ವೀಕ್ಷಣೆ

ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು ಮೋಹನದಾಸರು ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ ಮೋಹದ ದಾಸರು

ನವಿಲುಗಳು

ಫೆಬ್ರ ೦೧ ಬ್ಲಾಗ್ ೫೫ ವೀಕ್ಷಣೆ

ನಮ್ಮ ರಾಷ್ಟ್ರಪಕ್ಷಿಯಾದ ನವಿಲು ನನ್ನ ಅತ್ಯಂತ ಪ್ರಿಯವಾದ ಪಕ್ಷಿಗಳಲ್ಲೊಂದು. ಪಕ್ಷಿ ಸಾಮ್ರಾಜ್ಯದ ಅತ್ಯಂತ ವರ್ಣರಂಜಿತ ಪಕ್ಷಿಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನ ಖಚಿತ. ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿನಿಂದಲೂ ಪ್ರಾಣಿಪಕ್ಷಿಗಳೆಂದರೆ ತುಂಬ...

ಮಗ

ಫೆಬ್ರ ೦೧ ಕವನ ೪೫೯ ವೀಕ್ಷಣೆ

ಚಿಕ್ಕವನಿದ್ದಾಗ ಮಗ ಅಪ್ಪನಿಗೆ ಮುದ್ದಿನ ಸನ್ ದೊಡ್ಡವನಾದ ಮೇಲೆ ಆತ ಸೊಕ್ಕಿದ ಬೈಸನ್!

ವಿಲ್ಲು-ಡೆವಿಲ್ಲು

ಫೆಬ್ರ ೦೧ ಕವನ ೫೦೧ ವೀಕ್ಷಣೆ

ಯಾವಾಗ ಬರೆಯುತ್ತಾನೆ ಈ ಮುದುಕ ವಿಲ್ಲು ಎಂದು ಕಾಯುತ್ತಿದ್ದ ಮಗನೇ ಅಪ್ಪನ ಪಾಲಿಗೆ ಡೆವಿಲ್ಲು!

ಮೇನಕಾ-ಮೋನಿಕಾ

ಫೆಬ್ರ ೦೧ ಕವನ ೫೪೦ ವೀಕ್ಷಣೆ

ಅಪ್ಪ ಹುಡುಕಿದರು ಮಗನಿಗಾಗಿ ಹುಡುಗಿಯನ್ನು ಹೆಸರು ಮೇನಕಾ ಮಗ ಮೊದಲೇ ಹುಡುಕಿಕೊಂಡಿದ್ದ ಅಮೆರಿಕದಲ್ಲಿ ಹುಡುಗಿಯನ್ನು ಹೆಸರು ಮೋನಿಕಾ

ವಿಪರ್ಯಾಸ

ಫೆಬ್ರ ೦೧ ಕವನ ೪೩೮ ವೀಕ್ಷಣೆ

ಆತ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಮನೆಗೆ ಬಂದೊಡನೆ ಮಾಡಿಸಿದ ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ

ಮುಖಭಂಗ

ಫೆಬ್ರ ೦೧ ಕವನ ೩೫೩ ವೀಕ್ಷಣೆ

ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು ಮುಗಿಲೆ? ಇಲ್ಲ ಕಡಲೆ? ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ ತಿನ್ನಲು ಎಂಟಾಣೆ ಕಡಲೆ