ಆತ ಸಭೆಯಲ್ಲಿ ಭಾಷಣ ಮಾಡುತ್ತಿದ್ದ

ಹೋರಾಡಬೇಕು ನಾವು ನಮ್ಮ

ಸ್ವಾತಂತ್ರ್ಯದ ಹಕ್ಕಿಗಾಗಿ

ಮನೆಗೆ ಬಂದೊಡನೆ ಮಾಡಿಸಿದ

ಬಂಗಾರದ ಪಂಜರ

ಹಾಡುವ ಹಕ್ಕಿಗಾಗಿ