ಅಂದು-ಇಂದು
ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು ಮೋಹನದಾಸರು ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ ಮೋಹದ ದಾಸರು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪಕ್ಷಿಪ್ರೇಮಿ
ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು ಮೋಹನದಾಸರು ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ ಮೋಹದ ದಾಸರು
ನಮ್ಮ ರಾಷ್ಟ್ರಪಕ್ಷಿಯಾದ ನವಿಲು ನನ್ನ ಅತ್ಯಂತ ಪ್ರಿಯವಾದ ಪಕ್ಷಿಗಳಲ್ಲೊಂದು. ಪಕ್ಷಿ ಸಾಮ್ರಾಜ್ಯದ ಅತ್ಯಂತ ವರ್ಣರಂಜಿತ ಪಕ್ಷಿಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನ ಖಚಿತ. ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿನಿಂದಲೂ ಪ್ರಾಣಿಪಕ್ಷಿಗಳೆಂದರೆ ತುಂಬ...
ಯಾವಾಗ ಬರೆಯುತ್ತಾನೆ ಈ ಮುದುಕ ವಿಲ್ಲು ಎಂದು ಕಾಯುತ್ತಿದ್ದ ಮಗನೇ ಅಪ್ಪನ ಪಾಲಿಗೆ ಡೆವಿಲ್ಲು!
ಅಪ್ಪ ಹುಡುಕಿದರು ಮಗನಿಗಾಗಿ ಹುಡುಗಿಯನ್ನು ಹೆಸರು ಮೇನಕಾ ಮಗ ಮೊದಲೇ ಹುಡುಕಿಕೊಂಡಿದ್ದ ಅಮೆರಿಕದಲ್ಲಿ ಹುಡುಗಿಯನ್ನು ಹೆಸರು ಮೋನಿಕಾ
ಆತ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಮನೆಗೆ ಬಂದೊಡನೆ ಮಾಡಿಸಿದ ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು ಮುಗಿಲೆ? ಇಲ್ಲ ಕಡಲೆ? ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ ತಿನ್ನಲು ಎಂಟಾಣೆ ಕಡಲೆ