ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು

ಮೋಹನದಾಸರು

ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ

ಮೋಹದ ದಾಸರು