ಓಷೋ ರಜನೀಶ್ ಗ್ರೀಸ್ ಪತ್ರಕರ್ತರಿಗೆ ನೀಡಿದ ಒಂದು ಸಂದರ್ಶನ
ಸಾಕ್ರಟೀಸನ ತಾಯ್ನೆಲವಾದ ಗ್ರೀಸ್ನಲ್ಲಿ ನಿಮಗೆ ಹೇಗನ್ನಿಸುತ್ತಿದೆ?ನಾನು ತುಂಬ ಇಷ್ಟ ಪಡುವ ವ್ಯಕ್ತಿಗಳಲ್ಲಿ ಸಾಕ್ರಟೀಸನೂ ಒಬ್ಬ. ಅವನು ಉಸಿರಾಡಿದ ಗಾಳಿಯನ್ನೇ ನಾನೂ ಉಸಿರಾಡುತ್ತಿದ್ದೇನೆ, ಅವನು ಹೆಜ್ಜೆ ಇಟ್ಟಿದ್ದ ನೆಲದಲ್ಲೇ ನಾನೂ ಓಡಾಡುತ್ತಿದ...