ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Abhimani
A

Abhimani

೧೨ ಲೇಖನಗಳು ೧೫,೨೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಯಾಂತ್ರಿಕ ಬದುಕು

ಫೆಬ್ರ ೦೫ ಬ್ಲಾಗ್ ೧,೨೨೭ ವೀಕ್ಷಣೆ

ಉತ್ತರಗಳೇ ಸಿಗದ ನೂರು ಪ್ರಶ್ನೆಗಳು ನಿಶಿ ಹಗಲೂ ಬಿಡದೇ ಕತ್ತರಿಸುತ್ತಿದ್ದರೂ ಬೆಳಗಿನ ಆ ಹೊನ್ನ ಕಿರಣವದೇನೋ ಹೊಸ ಹುರುಪನಿತ್ತು ಗೊಂಬೆಗೆ ಕೀ ಕೊಟ್ಟಂತೆ ನಡೆಸಿದೆ.. ಓಡಿಸಿದೆ.

ಜೀವಸೆಲೆ

ಫೆಬ್ರ ೦೨ ಬ್ಲಾಗ್ ೧,೬೪೧ ವೀಕ್ಷಣೆ

ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು ಕಾಲಚಕ್ರಕೆ ಸಜ್ಜಾದ ಮರಕ್ಕೆ ತನ್ನದೇ ನೆಲೆ.

ನಿಯತ್ತು

ಜೂನ್ ೨೧ ಬ್ಲಾಗ್ ೨,೦೪೪ ವೀಕ್ಷಣೆ

ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ...

ಹೊಸ-ಊರು,ರೋಡು

ಮೇ ೦೫ ಬ್ಲಾಗ್ ೧,೭೧೫ ವೀಕ್ಷಣೆ

ನೀವು ಬೆಂಗಳೂರಿನವರೇ..? ಬೆಂಗಳೂರಿಗೆ ಹೋಗಿ ಬಂದಿರೇ? ಹೊಸೂರು ರೋಡ್ ಗೊತ್ತಲ್ಲವೇ.? ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..? ಇದು ಹೊಸೂರು ರೋಡು. ಎಲ್ಲಿಂದ ಎಲ್ಲಿ ನೋಡಿದರೂ ನಿಂತ ಕಾರು,ಬಸ್ಸು,ಲಾರಿ ಲೋಡು. ಹೀಗಿರಲಿಲ್ಲವಂತೆ...! ವರು...

ಒಂದು ಕಥನ

ಮೇ ೦೩ ಬ್ಲಾಗ್ ೧,೬೩೯ ವೀಕ್ಷಣೆ

ಹೀಗೆ ಒಂದು ಕಥೆ ಕಥೆಯೆಂದೆನೆ?ಕಥನ ಕಾವ್ಯ ಕಥನ. ಒಂದಾನೊಂದು ಕಾಲದಲ್ಲಿ ಒಂದು ರಾಜ್ಯ,ಒಬ್ಬ ರಾಜ. ರಾಜ ಆಳಿದ, ಆಳು,ಕಾಳು,ಮಡದಿಯರೊಂದಿಗೆ. ಕೈ-ಕಾಲು ಆಡದಂತಾಗೆ "ಅನ್ಯಥಾ ಶರಣಂ ನಾಸ್ತಿ" ಕಾಡಿಗೆ ಹೊರಟ. ರಾಜ,ರಾಜ್ಯಕ್ಕೊಂದ ದಿಕ್ಕ ತೋರಬೇಕಲ್ಲವೇ? ದ...

ಹಿತನುಡಿ

ಮೇ ೦೨ ಉಲ್ಲೇಖಗಳು ೮೮೩ ವೀಕ್ಷಣೆ

ಧ್ಯಾನ - ಕೇವಲ ಗುರಿಯೆಡೆಗೆ ಕೊಂಡೊಯ್ಯುವ ಮಾರ್ಗವಲ್ಲ. ಅದು ಗುರಿಯೂ, ಮಾರ್ಗವೂ, ಕಾರ್ಯವೂ, ಕಾರಣವೂ ಆಗಿದೆ.

ಅಶ್ವ-ಮೇಧ

ಮೇ ೦೨ ಬ್ಲಾಗ್ ೧,೫೧೯ ವೀಕ್ಷಣೆ

ಅಯ್ಯೋ..!! ಗೊಡ್ಡು ಕತ್ತೆ..! ಅಂದಿನಿಂದ ಇಂದಿನವರೆಗೆ ಅದೇ ಗತಿ,ಅದೇ ಬಟ್ಟೆ. ಆಹಾ! ಏನಿದು ಸೊಬಗು, ಇದೆಲ್ಲಿಯ ಸುಂದರ ಅಶ್ವ..? ಅದರ ಹೊಳಪೇನು, ವೈಯಾರದ ನಡೆಯೇನು. ಏರಲೇ..?ಕಟ್ಟಿಹಾಕಲೇ..? ಸನಿಹದಿಂದ ಮನದುಂಬಿ ನೋಡಲೇ..? ಇದೇನಿದು ಹಣೆಪಟ್ಟಿ.....

ಪ್ರೀತಿ-ಬ್ಯಾನಿ

ಮೇ ೦೧ ಪುಟ ೬೭ ವೀಕ್ಷಣೆ

ಪ್ರೀತಿ ಗೀತಿ ಶ್ಯಾನೆ ಬ್ಯಾನಿ... ಬುಟ್ ಬುಡಿ ತಂದಿ ನನ್ನ ಸುಮ್ನೆ... ಮಾಡ್ಬೇಡಿ ಅನ್ನೋಕೆ ನಾ ಏನ ದೊಣ್ಣೆನಾಯಕನೇ..? ಮಾಡೊರಿಗೆ ಒಳ್ಳೆದು ಆಗ್ಲಿ, ನಂಗದ್ರ ಸುದ್ದಿ ಬ್ಯಾಡ.. ಎಲ್ಲ ಕುಸಿಯಾಗಿದ್ರೆ ಸಾಕು, ನಂಗಿನ್ನೇನು ಹೆಚ್ಗೆ ಬ್ಯಾಡ. ಹೇಳ್ಬೆಕ...

ಶೀತಲ ಸೇತುವೆ

ಮೇ ೦೧ ಪುಟ ೮೦ ವೀಕ್ಷಣೆ

ದೂರ ಹೋಗುವೆ. ಮತ್ತೆಂದು ಬರುವೆ..? ನಿನಗಾಗಿ ನಾ ಕಾದಿರುವೆ. ಯಾರೊಡನೆ ಹೇಳಲಿ? ಏನೆಂದು ತಿಳಿಸಲಿ? ನೀನಿರದ ದಿನಗಳ ಹೇಗೆ ದೂಡಲಿ..? ಏಕಳುವೆ ಪ್ರಿಯೆ.., ನಿನ್ನನಗಲಿ ನಾನೆಲ್ಲಿ ಹೋಗುವೆ ಕಣ್ಣ ಮುಚ್ಚು ಕಾಣುವೆ ಮನದಿ ನೆನೆ,ಮಾತನಾಡುವೆ ಎಲ್ಲಿಯ ದೂ...

ನನ್ನ ಮೊದಲ ಪ್ರಯತ್ನ

ಸೆಪ್ಟೆಂ ೦೧ ಚರ್ಚಾವೇದಿಕೆ ೨,೦೪೮ ವೀಕ್ಷಣೆ

ನನ್ನ ಮೊದಲ ಪ್ರಯತ್ನ ಒಮ್ಮೆ ನೋಡಿ...ಒಂದಷ್ಟು ಕವನ,ಒಂದಷ್ಟು ಲೇಖನ...ಮತ್ತೊಂದಷ್ಟು ಕಾಲಹರಣ.....E-ಯುಗದ ಪರಿಚಯ

Naavu Nammavaru

ಆಗಸ್ಟ್ ೦೨ ಬ್ಲಾಗ್ ೨,೩೬೧ ವೀಕ್ಷಣೆ

Swami adu idu anthilla nanage/nimage tochidella bareyona.. Kannada bagge hecchina kalaji torisi ..