ಬಯಕೆ
ಹರೆಯದ ನೆರಳಲಿ ಹೊಸ ಬಯಕೆಯ ಚಿಗುರಿಸಿ ನನ್ನುಸಿರ ಬಿಸಿಯಲಿ ನನ್ನವನ ಬಂದಿಸಿ ಅವನಮಲು ಕಂಗಳಲಿ ನನ್ನಂದವ ಅರಸಿ ಅವನೆದೆ ಬಡಿತವ ಸೂಕ್ಷವಾಗಿ ಆಲಿಸಿ ನಾ ನುಡಿದೆ ನಾನೇನ ಇದರ ಪಟ್ಟದರಸಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Sumalatha Nayak
ಹರೆಯದ ನೆರಳಲಿ ಹೊಸ ಬಯಕೆಯ ಚಿಗುರಿಸಿ ನನ್ನುಸಿರ ಬಿಸಿಯಲಿ ನನ್ನವನ ಬಂದಿಸಿ ಅವನಮಲು ಕಂಗಳಲಿ ನನ್ನಂದವ ಅರಸಿ ಅವನೆದೆ ಬಡಿತವ ಸೂಕ್ಷವಾಗಿ ಆಲಿಸಿ ನಾ ನುಡಿದೆ ನಾನೇನ ಇದರ ಪಟ್ಟದರಸಿ
ಭ್ರಮೆಯ ಬೂದಿಯೊಳು ಹುದುಗಿ ಕುಳಿತಿರೆ ಭಾವನೆ ಮೈಕೊಡವಿ ಹೊರನಡೆಯಲು ಹೊಂಬಿಸಿಲೂ ಸುಡುವುದೆ ಮಂಕುಬೂದಿಯ ಎರಚಿ ಪರವಶವ ಮಾಡಿರೆ ಕಾಡಿಗೆ ಕಪ್ಪಿದು ಕೆಲಸವ ಕೈ ಬಿಟ್ಟಿದೆ ಹುಸಿನುಡಿಯ ಜಾಲ ಬೀಸಿ ಪಾಪಕೂಪಕೆ ಎಳೆದಿರೆ ಪರಕಾಯ ಪ್ರವೇಶವ ಮಾಡಬೇಕಿದೆ
ಹಸಿ ಮನಸ ಕಸಿಗೊಳಿಸಿ ಹುಸಿ ಕನಸಿಗೆ ಹಸೆ ಹಾಸಿ ಪಸೆ ಆರದಂತೆ ಉಸಿರ ಬಿಗಿಹಿಡಿದು ಹೊಂಗಿರಣ ಹೊಮ್ಮುವುದೆಂಬ ಹಂಬಲದಲಿ ಕಾದ ಕ್ಷಣಗಳಿವು ಕವಲುದಾರಿಯಲಿ ಶಾಪ ಮುಂದುವರೆಯುವುದೊ ಮುಸಿ ನಗುವಿಗೆ ಕಾರಣದೊರೆಯುವುದೊ
ಅಮ್ಮನೆಂದು ಕೂಗಿ ಕೈಯ ಚಾಚಿದರೆ ಕೈಗೆ ಬೀಳುವುದು ನಾಲ್ಕಾಣೆ ಬೀದಿಯ ಬದಿಯಲಿ ಅಂಗಾತ ಮಲಗುವೆ ಕನಸೆಲ್ಲಾ ದುಬಾರಿ ನಾಕಾಣೆ ಹಸಿದ ಹೊಟ್ಟೆಯಿದು ತಾಳವ ತಟ್ಟುವುದು ತಟ್ಟೆಯಲಿಹುದು ತುಸು ತಂಗಳೆ ಭಿಕ್ಷುವೆಂದು ಅಲ್ಲಗಳೆದರು ಮಂದಿರದೆದುರು ಕೈ ಮುಗಿದು ನ...
ಮಸಣ ಮೌನದಲೊಂದು ಕವಿತೆ ಮೂಡಿತೆ ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ ಕವಿತೆಯೊಳು ಕಲ್ಪನೆಗಳೇ ತು೦ಬಿತೆ ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ ಪ್ರತಿ ಚರಣದಿ ಚರಿತೆ ಕಂಡಿತೆ ಚರಿತೆಯದು ಚಾರಿತ್ರೄವ ತಿಳಿಸಿತೆ ಪ್ರತಿ ಸಾಲಲು ಸರಳತೆಯ ಸವಿಯಿದೆ ಪ್...

ನಗುವ ನಯನಗಳಿಗದ್ಯಾವ ನ೦ಜು ನಾಟಿತೊ?ನಸುಕಾಡದೆ ನಿಲಿ೯ಪ್ತ ಭಾವ ತಾಳಿತೊ?ನಳನಳಿಸುತ್ತಿತ್ತೊ ನೂರಾರು ನಿರೀಕ್ಷೆಯಲಿ,ನನಸಾಗುವುದೆಂದು ನೆನೆಯುವುದರೊಳು ನುಚ್ಚು ನೂರಾಯಿತೊ?ನೋಟದ ನಶೆ ಅದೆಲ್ಲಿ ನುಸುಳಿಹೋಯಿತೊ?ನೆಚ್ಚಿದರೂ ನೆಚ್ಚದಂತ್ಯಾಕೆ ನಟಿಸಿ ನಿ...