ಹರೆಯದ ನೆರಳಲಿ ಹೊಸ ಬಯಕೆಯ ಚಿಗುರಿಸಿ

ನನ್ನುಸಿರ ಬಿಸಿಯಲಿ ನನ್ನವನ ಬಂದಿಸಿ

ಅವನಮಲು ಕಂಗಳಲಿ ನನ್ನಂದವ ಅರಸಿ

ಅವನೆದೆ ಬಡಿತವ ಸೂಕ್ಷವಾಗಿ ಆಲಿಸಿ

ನಾ ನುಡಿದೆ

ನಾನೇನ ಇದರ ಪಟ್ಟದರಸಿ