ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೀಮಾ ಜೋಶಿ
ಸ

ಸೀಮಾ ಜೋಶಿ

Seema.v.Joshi

೯ ಲೇಖನಗಳು ೬,೩೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

-: ಗಜಲ್ :-

ಸೆಪ್ಟೆಂ ೧೬ ಕವನ ೩೬೬ ವೀಕ್ಷಣೆ

ತೋಟದಲ್ಲಿರುವ ಹೂವುಗಳೆಲ್ಲಾ ಬಾಡಿವೆಯಲ್ಲಾ? ತೋಟದೊಡತಿಯ ವಿರಹದ ಬಿಸಿ ಅವಕ್ಕೂ ತಾಗಿರಬೇಕು ಬಿಡು, ಕೊಳದಲ್ಲಿರುವ ಹಂಸಗಳು ತಮ್ಮ ನಡಿಗೆಯನ್ನು ನಿಲ್ಲಿಸಿವೆಯಲ್ಲಾ? ಒಡತಿಯ ಏಕಾಂತಕ್ಕೆ ಭಂಗ ತರಬಾರದೆಂಬ ಕಾಳಜಿಯಷ್ಟೇ ಬಿಡು, ಭೂಮಿಯೇಕೋ ವರುಣನ ಆಗಮನಕ...

ಚುಟುಕು: ಗೌಡರು

ಜೂನ್ ೦೩ ಕವನ ೮೯೦ ವೀಕ್ಷಣೆ

ಮನೆ ಆರ್ಥಿಕ ಪರಿಸ್ಥಿತಿಯ ಖಬರಿಲ್ಲದ ಊರ ಆಳುವ ಗೌಡರು ನಾವು, ಗೌರಿ ಹುಣ್ಣಿವೆಯೋ, ಉಗಾದಿ ಹಬ್ಬವೋ, ಬ್ಯಾಳಿಯ ಜೊತೆಗೊಂದಿಷ್ಟು ಬೆಲ್ಲ ಬೇಯಲೇ ಬೇಕು!! ಮನೆಯ ಹೆಂಗಸರ ಮೇಲೆ ಟಬರು ಮಾಡಲು ಹಬ್ಬದ ನೆಪವೊಂದೇ ಸಾಕು......

ಕಳೆದುಹೋಗಿದ್ದಾನೆ.

ಮಾರ್ಚ್ ೦೬ ಕವನ ೩೮೮ ವೀಕ್ಷಣೆ

ಎಲ್ಲಿದ್ದಾನೆ ದೇವರು? ಅಗೋ ಅಲ್ಲಿ, ಮಂದಿರಗಳ ಪೂಜೆಯಲ್ಲಿ, ಚರ್ಚಿನ ಪ್ರಾರ್ಥನೆಯಲ್ಲಿ, ಮಸೀದಿಯ ನಮಾಜಿನಲ್ಲಿ. ಅಯ್ಯೋ ಅವನಿರುವುದು, ಅಪ್ಪ ಅಮ್ಮನ ಆಶೀರ್ವಾದದಲ್ಲಿ, ಹೆಂಡತಿಯ ಪ್ರೀತಿಯಲ್ಲಿ, ಮಗನ ಮುದ್ದು ನಗುವಿನಲ್ಲಿ. ಅದು ಹೇಗೆ ಸಾಧ್ಯ? ಅಪ್ಪ...

ಐತಿಹಾಸಿಕ ನಗರಕ್ಕೆ ಸ್ವಾಗತ.

ಫೆಬ್ರ ೦೮ ಬ್ಲಾಗ್ ೬೦ ವೀಕ್ಷಣೆ

ಅಕ್ಷರ ಜಾತ್ರೆಗೆ ಆಗಮಿಸುವ ಎಲ್ಲ ಪ್ರಿಯ ಸಂಪದಿಗ ಮಿತ್ರರಿಗೂ ಐತಿಹಾಸಿಕ ನಗರಿ ವಿಜಾಪುರಕ್ಕೆ ಆತ್ಮೀಯ ಸ್ವಾಗತ. - ಸೀಮಾ ಜೋಶಿ.

ನಿರೀಕ್ಷೆಯೆಂಬ ಹಣತೆ

ನವೆಂ ೧೦ ಬ್ಲಾಗ್ ೬೨ ವೀಕ್ಷಣೆ

ನಾನೇನೋ ಹಾಲಿನಂತಹ ಬೆಳದಿಂಗಳ ಚೆಲ್ಲಿರುವೇ, ಆದರೆ ಇಲ್ಲಿ ನೀನೊಬ್ಬಳೇ!! ಎಲ್ಲಿ ನಿನ್ನ ಇನಿಯ? ಎಂದು ಹುಣ್ಣಿಮೆಯ ಚಂದ್ರ ನನ್ನ ನೋಡಿ ಅಣಕಿಸಿ ನಗುತ್ತಿದ್ದಾನೆ, ಬೇಗ ಬಾ ಗೆಳೆಯ,,,,,, ನಿನ್ನೊಂದಿಗಿರುವಾಗ ಎಂದೂ ನೆನಪಾಗದ ಚಿರವಿರಹಿ ರಾಧೆ ಇಂದೆಕೋ...

Loving together ನಿಂದ Living together ವರೆಗೆ!!!

ನವೆಂ ೦೬ ಕವನ ೪೭೬ ವೀಕ್ಷಣೆ

ಅಂದು: ನೆನಪಿನೋಲೆಯ ಓದಲು ಬೇಕು ಒಂದು ಸುಮಧುರ ಮನಸ್ಸು, ಅಂತೆಯೇ ಅದನ್ನು ಬಿಚ್ಚಲೂ ಬೇಕು ಒಂದು ರಸಮಯ ಸಂಜೆ. ಶಾಂತ ಸಾಗರದಾಚೆ ಬಂಗಾರದೊಕುಳಿಯ ಚೆಲ್ಲಿ ರವಿ ತಾ ಲೀನನಾಗುವಾಗ, ರಂಗೇರಿತು ಈ ಇಳೆ ನಮ್ಮೆಲ್ಲ ನೆನಪುಗಳಿಗೆ ಬಣ್ಣ ಚೆಲ್ಲಿ....... ಇಂದ...

ಸಕ್ಕರೆ ಹೋಳಿಗೆ (ಅತ್ತೆಮನೆಯಲ್ಲಿ ಕಲಿತ ಮೊದಲ ಪಾಕ)

ಅಕ್ಟೋ ೧೫ ಬ್ಲಾಗ್ ೮೧ ವೀಕ್ಷಣೆ

ಎಲ್ಲ ಆತ್ಮೀಯ ಸಂಪದದ ಮಿತ್ರರಿಗೆ ಸೀಮಾ ಜೋಶಿ ಮಾಡುವ ನಮಸ್ಕಾರಗಳು ಹಾಗೂ ದಸರಾ ಹಬ್ಬದ ಶುಭಾಶಯಗಳು. 'ಸಕ್ಕರೆ ಹೋಳಿಗೆ' ನಮ್ಮ ಅತ್ತೆಯಿಂದ ನಾನು ಕಲಿತ ಮೊದಲ ಪಾಕ. ದಸರಾ ಹಬ್ಬ ಶುರುವಾಗುವುದರಿಂದ ಅದನ್ನು ಮಾಡುವ ವಿಧಾನವನ್ನು ನಿಮ್ಮ ಜೊತೆ ಹಂಚಿಕೊ...

ನಾನು‍‍, ಗೂಗಲ್ ಮತ್ತು ದೋಸೆ...!!

ಆಗಸ್ಟ್ ೧೨ ಕವನ ೧,೮೬೮ ವೀಕ್ಷಣೆ

ನಾನೇಕೆ ಹೀಗಾದೇ?ನಾಲಿಗೆಯಿಂದಾಚೆ ಹೊರಬರಲು ತವಕಿಸುತ್ತಿರುವಮಾತುಗಳನ್ನು, ಗಂಟಲಿನಲ್ಲಿಯೇ ಅದುಮಿಅವುಗಳ ಜನ್ಮಸಿದ್ದ ಹಕ್ಕನ್ನು ಕಸಿದುಕೊಂಡುಮಮತೆಯ ಸುಳಿಯಾದ ಕೈಕೆಯಿಂತಾದೆ,ಸಾರಿನ ಒಗ್ಗರಣೆಗೆ ಹಾಕಿದ ಸಾಸುವೆಗಳುಸಿಡಿಯುವಂತೆ ಸಿಡಿಯಲು ಸಿದ್ದವಾದ ಮ...

ಬಣ್ಣದ ಹೂಗಳು....

ಆಗಸ್ಟ್ ೦೯ ಕವನ ೨,೨೦೩ ವೀಕ್ಷಣೆ

ಹೊದಿಸಬೇಡಿ ನಿಮ್ಮೊಡಲ ಕುಡಿಗಳಿಗೆ ಹಸಿ ಸುಳ್ಳಿನ, ಒತ್ತಡಗಳ ಹೊದಿಕೆ, ಕಮರಿಹೋದಾವು ಆ ಕಗ್ಗತ್ತಲೆಯ ಬಿಸಿಗೆ........ ನಿರಾಶೆಯ ಕೂಪದಲಿ ನರಳಿಸಬೇಡಿ ನೀವು ನರಳುವ ಹಾಗೇ, ಬಿಟ್ಟು ಬಿಡಿ ತಮ್ಮಷ್ಟಕ್ಕೆ ಚಿಗುರೊಡೆದು ಅರಳಿ ಆಸ್ವಾದಿಸಲು ತಮ್ಮ ತನವ.....