ಮನೆ ಆರ್ಥಿಕ ಪರಿಸ್ಥಿತಿಯ ಖಬರಿಲ್ಲದ

ಊರ ಆಳುವ ಗೌಡರು ನಾವು,

ಗೌರಿ ಹುಣ್ಣಿವೆಯೋ, ಉಗಾದಿ ಹಬ್ಬವೋ,

ಬ್ಯಾಳಿಯ ಜೊತೆಗೊಂದಿಷ್ಟು ಬೆಲ್ಲ

ಬೇಯಲೇ ಬೇಕು!!

ಮನೆಯ ಹೆಂಗಸರ ಮೇಲೆ ಟಬರು

ಮಾಡಲು ಹಬ್ಬದ ನೆಪವೊಂದೇ ಸಾಕು......