ರಾಘವ
ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ ಕೊಲ್ಲುತಿರಲು ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ ಓ ನಲ್ಲೆ ಮರಳಿ ಬಂದು ಸೇರು ನನ್ನ ಮನವ ದಿನವು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ragavenki
ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ ಕೊಲ್ಲುತಿರಲು ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ ಓ ನಲ್ಲೆ ಮರಳಿ ಬಂದು ಸೇರು ನನ್ನ ಮನವ ದಿನವು...
ಮಳೆ ಬಂತು ಮಳೆ ಮಳೆ ಬಂತು ಮಳೆ ಭುವಿಯೊಳಗೆ ಚಿಮ್ಮಿತೊಂದು ಸೆಲೆ ಜೀವ ರಾಶಿಗೆ ತಂತ್ತೊಂದು ನೆಲೆ ಸಾಗರದಲಿ ಧುಮ್ಮಿಕ್ಕಿತೊಂದು ಅಲೆ ಮಳೆ ಬಂತು ಮಳೆ ಮಳೆ ಬಂತು ಮಳೆ ಕೃಷಿಗೆ ತರುತಿದೆ ಮೆರಗು ಕೇಳದೆ ಹಕ್ಕಿಗಳ ಗುನುಗು ಗಿಡಗಳಲ್ಲಿ ಅರಳಿದೆ ಚಿಗುರು ಮ...
ಕವನವೆಂಬ ಮಳೆಯಲಿ ಅಕ್ಷರಗಳ ಮುತ್ತುಗಳಾಗಿಪೋಣಿಸುವೆ ನಿನ್ನೊಲವಕವಿಗಳ ಕವನದಲಿ ಸಾಹಿತ್ಯದ ರೂಪದಲಿ ವರ್ಣಿಸುವೆ ನಿನ್ನಂದವ ಹುಣ್ಣಿಮೆಯ ಬೆಳದಿಂಗಳಲಿ ಸಾಗರದಲಿ ಉಕ್ಕುವ ಅಲೆಗಳಾಗಿ ಬಂದು ಸೇರುವೆ ನಿನ್ನ ಮನವರಾಘವ ಸ್ಫೂರ್ತಿ : ಕಠಿಣ ಕವಿ (ವೆಮೋ)
ತುಟಿಯ ಮೇಲಿನ ತುಂಟ ನಗು ಅದುವೇ ಒಂದು ಪುಟ್ಟ ಮಗು ತಾಯಿಯ ಮಡಿಲಲಿ ಆಡುತಾ ನಗುವಿನಲ್ಲೇ ಎಲ್ಲವ ಹೇಳುತಾ ನಗುವ ನೋಡಿ ಅರಳಿತು ಮನವು ಮಗುವ ನೋಡಿ ಕುಣಿಯಿತು ತನುವು ತುಂಟ ನಗುವ ಬಿರುತಾ ಸೆಳೆಯಿತು ದನಿಯಲಿ ಚಿರುತಾ ನಗುವಿಗೆ ಸೋಲದೆ ಎಲ್ಲರು ಇರಲಾರರು...
ಮೊದಲ ಬಾರಿ ನೋಡಿದ ಆ ನಿನ್ನ ನಯನಗಳು ತಂದವು ನನ್ನ ಮನದಲಿ ಕೋಟಿ ಕನಸುಗಳು ಎರಡನೇ ಬಾರಿ ನೋಡಿದ ಆ ನಿನ್ನ ನಗು ಅಂದಿನಿಂದಲೇ ನಾನಾದೆ ಒಂದು ಚಿಕ್ಕ ಮಗು ಮೂರನೇ ಬಾರಿ ನೋಡಿದ ಆ ನಿನ್ನ ನಡೆ ಎಳೆಯಿತು ಮನಸು ನಿನ್ನಯ ಕಡೆ ಇಂದಿಗೂ ಸ್ಫೂರ್ತಿ ಆ ನಿನ್ನ...
ಹೋಗು ಅಂದ್ರು ಹೋಗಂಗಿಲ್ಲ ಬಾ ಅಂದ್ರು ಬರಂಗಿಲ್ಲ ಅಲ್ಲೇ ನಿಂತ ನಗತೆತಿ ಈ ಹುಚ್ಚ ಮನಸ ನಿಲ್ಲ ಅಂದ್ರು ನಿಲ್ಲಂಗಿಲ್ಲ ಕೂಡ ಅಂದ್ರು ಕುಡಂಗಿಲ್ಲ ಅಲ್ಲೇ ಹೋಗಿ ಮಕ್ಕೊಂಡೆತಿ ಈ ಹುಚ್ಚ ಮನಸ ಬೇಕ ಅಂದ್ರು ಕೇಳಂಗಿಲ್ಲ ಬ್ಯಾಡ ಅಂದ್ರು ಬಿಡಂಗಿಲ್ಲ ಅಲ್ಲೇ...
ಯಾರು ಬಲ್ಲರು ಹೆಣ್ಣಿನ ಮಾಯೆ ನಾನರಿಯದೆ ಹೋದೆ ಅದರ ಛಾಯೆ ಯಾರು ಬಲ್ಲರು ಹೆಣ್ಣಿನ ಮನಸು ಅದೊಂದು ಕಂಡರೂ ಕಾಣದ ಕನಸು ಯಾರು ಬಲ್ಲರು ಹೆಣ್ಣಿನ ಮೌನ ಅದು ಕೋಗಿಲೆ ಹಾಡಲಾರದ ಗಾನ ಯಾರು ಬಲ್ಲರು ಹೆಣ್ಣಿನ ಗುಣ ಅದು ಗುರಿ ಮುಟ್ಟದ ಬಾಣ ಯಾರು ಬಲ್ಲರು ಹ...
ಚಂದ್ರ ಮೂಡಿದ ಬಾನಿನಲಿ ನೀನು ಮೂಡಿದೆ ಚಂದ್ರನಲಿ ನಕ್ಷತ್ರಗಳನು ಹುಡುಕುತಾ ವಿರಹಗಳನು ಎಣಿಸುತಾ ಮಳೆ ಸುರಿಯಿತು ಬಾನಿಂದ ಪನ್ನೀರು ಚಿಮ್ಮಿತು ಕಣ್ಣಿಂದ ಹೇಳದೆ ಹೋದೆ ಮಾತುನ್ನ ತುಟಿಯಿಂದ ಹೃದಯ ಬಯಸಿದೆ ನಿನ್ನೆ ಉಸಿರಿಂದ ಹೇಗೆ ತಿಳಿಸಲಿ ಪ್ರೀತಿಯ...
ಮೊಗದಲಿ ನಗುವ ನೋಡಿದೆ ಅಂದು ಮನವನು ಹೊಕ್ಕೆ ಚಂದದಿ ಬಂದು ನೀನಾದೆ ನನ್ನ ಚಿಲುಮೆಯಾ ಸಿಂಧು ನೀ ಕೂತಿರುವೆ ಮನದಲಿ ನಿಂದು ಒಲವ ಬಯಸಿ ಕುತಿಹೇನು ಇಂದು ಬಂದೆ ಸುಮ್ಮನೆ ನೋಡಲು ಎಂದು ಅಸೇಯನೆಟ್ಟು ಕಾದಿರುವೆ ನೊಂದು ಆಗುವೆಯಾ ನೀನೆ ನನ್ನ ಬಂಧು ನೀ ನನ...