ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ
ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು
ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ
ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ
ಓ ನಲ್ಲೆ ಮರಳಿ ಬಂದು ಸೇರು ನನ್ನ ಮನವ
ದಿನವು ಕಾಣುವೆ ಚಂದ್ರನಲ್ಲಿ ನಿನ್ನ ಮೊಗವ
ಬಿಡದೆ ಕೈ ಹಿಡಿರಿರು ಎಂದೆಂದಿಗೂ
ಮನವು ನಿನ್ನ ಮರೆಯದು ಇನ್ನೆಂದಿಗೂ
ರಾಘವ
ಸ್ಫೂರ್ತಿ : ಕಠಿಣ ಕವಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!