ತುಟಿಯ ಮೇಲಿನ ತುಂಟ ನಗು 
ಅದುವೇ ಒಂದು ಪುಟ್ಟ ಮಗು 
 
ತಾಯಿಯ ಮಡಿಲಲಿ ಆಡುತಾ
ನಗುವಿನಲ್ಲೇ ಎಲ್ಲವ ಹೇಳುತಾ 
 
ನಗುವ  ನೋಡಿ ಅರಳಿತು ಮನವು  
ಮಗುವ ನೋಡಿ ಕುಣಿಯಿತು ತನುವು

 
ತುಂಟ ನಗುವ ಬಿರುತಾ
ಸೆಳೆಯಿತು ದನಿಯಲಿ ಚಿರುತಾ
 
ನಗುವಿಗೆ ಸೋಲದೆ ಎಲ್ಲರು ಇರಲಾರರು
ಮಗುವಿಲ್ಲದ ಬಾಳು ಯಾರು ಬದುಕಲಾರರು 
 
 
ರಾಘವ 
ಸ್ಪೂರ್ತಿ : (ಕಠಿಣ ಕವಿ )