ಷ. ಷೆಟ್ಟರ್ ಕಾಮರೂಪಿಯವರನ್ನು ಕುರಿತು...
ಇದೇ ಭಾನುವಾರ ೨೮ ಜುಲೈ ಎಂ.ಎಸ್.ಪ್ರಭಾಕರರ ಸಮಗ್ರ ಸಾಹಿತ್ಯ ಕೃತಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಷೆಟ್ಟರರು ತಮ್ಮ ನಿಡುಗಾಲದ ಗೆಳೆಯನ ಜೊತೆ ಒಡನಾಡಿನದ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ: "ಸ್ನೇಹಿತರೆ, ಸಭಿಕರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hema hebbagodi
ಇದೇ ಭಾನುವಾರ ೨೮ ಜುಲೈ ಎಂ.ಎಸ್.ಪ್ರಭಾಕರರ ಸಮಗ್ರ ಸಾಹಿತ್ಯ ಕೃತಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಷೆಟ್ಟರರು ತಮ್ಮ ನಿಡುಗಾಲದ ಗೆಳೆಯನ ಜೊತೆ ಒಡನಾಡಿನದ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ: "ಸ್ನೇಹಿತರೆ, ಸಭಿಕರೆ...
ಅಶ್ವಿನಿ ಅಂಗಡಿ ಜುಲೈ 12, ಯುನೈಟೆಡ್ ನೇಷನ್ಸ್ರವರು ಆ ದಿನವನ್ನು ‘ಮಲಾಲ ದಿನ’ ಎಂದು ಪಾಕಿಸ್ತಾನಿ ಮಕ್ಕಳ ಹಕ್ಕು ರಕ್ಷಣಾ ಹೋರಾಟಗಾರ್ತಿ ಮಲಾಲಗೆ ಗೌರವ ಸೂಚಿಸುವ ಸಲುವಾಗಿ ಘೋಷಿಸಿದ್ದಾರೆ. ಈ ದಿನದಂದು ವಿಶ್ವದಾದ್ಯಂತ ಶಿಕ್ಷಣಕ್ಕಾಗಿ ಹೋರಾಡುತ...
ಇದು ಯಾವ ಸಿನೆಮಾ ನೆನಪಾಯಿತೆ? ಹೌದು ಇದು ‘ಪುಷ್ಪಕ ವಿಮಾನ’. ಕೆಲವು ಚಿತ್ರಗಳೇ ಹಾಗೇ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತುಬಿಡುತ್ತದೆ. ಕಾಲದೊಂದಿಗೆ ಕೂಡ ಮಾಸಲಾಗದ ಚಿತ್ರಗಳು ಅವು. 1987ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ಎನ್ನುವ ಅದ್ಭುತ ಚಿತ್...
ಕೊನೆಯಿರಿದ ದಾರಿ ಪಯಣ.. ಒಂದು ಲಹರಿ.. ದಾರಿಗಳು, ಬೀದಿಗಳು, ಹಾದಿಗಳು, ಮಾರ್ಗಗಳು, ಪಥಗಳು, ರಸ್ತೆಗಳು, ಗಲ್ಲಿಗಳು.. ಹೀಗೆ ದಾರಿಯೊಂದು ನಾಮಹಲವು. ದಾರಿಯ ಬೆನ್ಹತ್ತಿ ಹೋಗುವುದು ಒಬ್ಬರಿಗೆ ಒಂದು ತರಹದ ಅನುಭವ ನೀಡುತ್ತದೆ. ಗೊತ್ತಿರದ ಊರುಗಳು,...
ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ ಶ...
ಕೇಂದ್ರ ಸರ್ಕಾರವು ಕಡೆಗೂ ‘ಆಹಾರ ಭದ್ರತೆ ಯೋಜನೆಯನ್ನು’ ಜಾರಿಗೆ ತರುವ ನಿರ್ಧಾರ ಮಾಡಿದೆ. ಅದರಂತೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುವ ಬದಲು ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆದು ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ ತರಲಿ...
ಕನಕದಾಸರ ಒಂದು ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದೊಂದು ಪುಟ್ಟ ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು ಮೇಲು-ಕೀಳು ತಾರತಮ್ಯಗಳ...
ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ ಕುತೂಹಲಕಾರಿಯಾದದ್ದ...
ಅಮೃತ ಫಕೀರರು ಹೇಳುತ್ತಾರೆ ತಮ್ಮಿಷ್ಟದ ಬದುಕನ್ನು ಬದುಕುವುದು ಪವಾಡವಂತೆ. ಅವಳು ಈ ಪವಾಡ ತನ್ನ ಸಹಜ ಸ್ವಭಾವ ಎಂಬಂತೆ ಬದುಕಿದಳು. ಕವಿತೆಯಂತೆ ಬದುಕಿದಳು ಬದುಕನ್ನು ಬರೆದಳು... ಮಿಲನ ಗೊತ್ತಿಲ್ಲ ಅದ್ಯಾವಾಗ ಒಂದಾಗಿ ಬೇರೆಯಾದೆವೋ ಈಗ ಒಂದಾಗಿದ್ದೇ...
ಕನ್ನಡ ಸಾಹಿತ್ಯಲೋಕಕ್ಕೆ ಮುಸ್ಲಿಂ ಮಹಿಳೆಯರ ದನಿ ಕೇಳಿಸಿದ ಹಿರಿಯ ಲೇಖಕಿ ಸಾರಾ ಅಬೂಬಕರ್. ಲಿಂಗಾಧಾರಿತ ಅಸಮಾನತೆಯ ವಿರುದ್ಧ ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರ ವೈಯುಕ್ತಿಕ ಬದುಕಿನ ಕಥನವೇ ಜ್ಞಾನಕ್ಕಾಗಿ, ಸಮಾನತೆಗಾಗಿ...
ಇದೊಂದು ಅಪರೂಪದ ಯಶೋಗಾಥೆ. ಸಾವಿನಂಚಿನಿಂದ ಬದುಕನ್ನು ಸೆಳೆದುಕೊಂಡು ಇತಿಹಾಸದಲ್ಲಿ ಹೆಸರು ಬರೆದವಳ ಕತೆ. ತನ್ನ ಕನಸಿನ ಬೆಂಬತ್ತಿ ಹಿಮಾಲಯವನ್ನು ಹತ್ತಿದವಳ ಕತೆ. ರೈಲಿನಲ್ಲಿ ನಡೆದ ದುರಂತದಲ್ಲಿ ಬದುಕು ದುರಂತದ ಹಳಿ ಹಿಡಿದರೂ ಅದನ್ನು ಛಲದಿಂದ ಸಾ...
ಧಾರವಾಡ ಕನ್ನಡಕ್ಕಿತ್ತ ಕವಿರತ್ನಗಳಲ್ಲಿ ಚೆನ್ನವೀರ ಕಣವಿ ಕೂಡ ಒಬ್ಬರು. ನವೋದಯದ ‘ನಡುಹಗಲ’ಕಾಲದಲ್ಲಿ ಕವಿಯಾಗಿ ಪ್ರಕಟಗೊಂಡವರು ಚೆನ್ನವೀರ ಕಣವಿ ಎಂದು ಎಚ್.ಎಸ್.ವೆಂಕಟೇಶ ಮೂರ್ತಿಗಳು ಒಂದೆಡೆ ಅವರ ಕಾವ್ಯೋದ್ಯಗದ ಕಾಲವನ್ನು ಗುರುತಿಸುತ್ತಾರೆ....