ಹೆಚ್ಚುತ್ತಿರುವ ನಿರುದ್ಯೋಗ, ಸರ್ಕಾರಿ ಅಧಿಕಾರಿಗಳ ಒತ್ತಡದಲ್ಲಿ ಕಾರ್ಯಭಾರ ಭ್ರಷ್ಟಾಚಾರ ಕ್ಕೆ ಮೂಲ ಕಾರಣಗಳಲ್ಲಿ ಒಂದು
ಅಭಿವೃದ್ಧಿ ಹೊಂದುತ್ತಿರುವ / ಹೊಂದಿರುವ ರಾಷ್ಟ್ರದಲ್ಲಿ ನಾವುಗಳು ಬದುಕುತ್ತಿದ್ದೇವೆ. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಹಂತದಿಂದ ಮೊದಲನೇ ಹಂತಕ್ಕೆ ಸಾಗುತ್ತಿರುವ ರಾಷ್ಟ್ರ ನಮ್ಮದು ಅಂತಹ ಪರಿಸ್ಥಿತಿಯಲ್ಲಿ ನಾವುಗಳ...