Vageesh h
ಬದಕು ಮಗ್ಗುಲ ಮುಳ್ಳು
ಜಗವ ಸುತ್ತಿ ಬಂದವಳ ಅಗಳ ಅನ್ನದ ಅಗತ್ಯಕೆ ಇರುಳ ಬದುಕು ಬಯಸಿ ಕತ್ತಲಲ್ಲಿ ಬೆತ್ತಲಾಗುವ ಬೆರೆತು ಬೆಂಡಾಗುವ ಆದ್ರತೆಯ ಬದುಕು ಅದಿನ್ನೂ ಆರಂಭಿಕ , ಸೆರಗು ಜಾರಿಸಿ ನೂವ್ವ ಸಹಿಸಿ ಸಾಂಗತ್ಯದ ಸುಖವನುಣ್ಣುವ ಬದುಕಿನ ಮೇಲಾಟಕೆ ಅಗತ್ಯತೆಯ ಆರ್ಭಟ ಆಟಾಟೋ...
ಅವಳ ಕಣ್ಣುಗಳೇ ಕಾಮನಬಿಲ್ಲಿನಂತೆ
ಬಿಸಿಲ ಬೇಗೆಗೆ ಬಳಲಿ ಸೋಲದ ತನ ಕಣ್ಣೆವೆಯಿಕ್ಕದೆ ಅವಳ ಕಣ್ತುಂಬಿಕೊಂಡ ಕಣ್ ಗಳ ದಾಹಕೆ ದಣಿದು ಏದುಸಿರಿಡುತಿದೆ . . . ,