ಬಿಸಿಲ ಬೇಗೆಗೆ

ಬಳಲಿ ಸೋಲದ ತನ

ಕಣ್ಣೆವೆಯಿಕ್ಕದೆ

ಅವಳ ಕಣ್ತುಂಬಿಕೊಂಡ

ಕಣ್ ಗಳ ದಾಹಕೆ

ದಣಿದು ಏದುಸಿರಿಡುತಿದೆ . . . ,