ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Radhika Rajesh
R

Radhika Rajesh

RadhikaRajesh

೨ ಲೇಖನಗಳು ೨,೨೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮುಸ್ಸಂಜೆ ಸವಿ

ಡಿಸೆಂ ೨೯ ಕವನ ೧,೨೪೬ ವೀಕ್ಷಣೆ

ಮುಸ್ಸಂಜೆ ಸವಿಯನ್ನು ಸವಿದಿರುವೆ ಸುಮತಿ ಸೂರ್ಯನನೇ ನಾಚಿಸುವ ಸೊಬಗೆಲ್ಲಿ ಕಾಣುತಿ ಈ ಕ್ಷಣವ ಹಿಡಿದಿಡಲು ಬೇಕೊಂದು ಸಾಧನ ಪುನಃ ಹೃದಯದಿ ನೆನಪು ಬರುತಿರಲದೇ ನಮನ

ಕತ್ತಲೆಂದರೆ

ಡಿಸೆಂ ೨೮ ಕವನ ೯೬೨ ವೀಕ್ಷಣೆ

ಕತ್ತಲೆಂದರೆ ಕೆಲವರಿಗೆ ನಿದ್ರೆ ಕೆಲವರಿಗೆ ಭಯ ಕೆಲವರಿಗೆ ಆತುರ ಕೆಲವರಿಗೆ ಮರುದಿನದ ಕಾತುರ ನನಗಂತೂ ಕತ್ತಲು ಕನಸುಗಳ ಬಿತ್ತುವ ಹಿತ್ತಲು