ಮುಸ್ಸಂಜೆ ಸವಿಯನ್ನು ಸವಿದಿರುವೆ ಸುಮತಿ

ಸೂರ್ಯನನೇ ನಾಚಿಸುವ ಸೊಬಗೆಲ್ಲಿ ಕಾಣುತಿ

ಈ ಕ್ಷಣವ ಹಿಡಿದಿಡಲು ಬೇಕೊಂದು ಸಾಧನ

ಪುನಃ ಹೃದಯದಿ ನೆನಪು ಬರುತಿರಲದೇ ನಮನ