ಕತ್ತಲೆಂದರೆ ಕೆಲವರಿಗೆ ನಿದ್ರೆ

ಕೆಲವರಿಗೆ ಭಯ ಕೆಲವರಿಗೆ ಆತುರ

ಕೆಲವರಿಗೆ ಮರುದಿನದ ಕಾತುರ

ನನಗಂತೂ ಕತ್ತಲು

ಕನಸುಗಳ ಬಿತ್ತುವ ಹಿತ್ತಲು