ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರೀತಮ್ ನಡುಮನೆ
ಪ

ಪ್ರೀತಮ್ ನಡುಮನೆ

ಅಜ್ಞಾತ

೫ ಲೇಖನಗಳು ೨,೮೮೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಒಂದು ಮಧುರ ನೆನಪು

ಫೆಬ್ರ ೨೧ ಕವನ ೨,೪೭೪ ವೀಕ್ಷಣೆ

ಕಾಡುತಿಹೆ ನೆನಪು ಮತ್ತೆ ಮತ್ತೆ ಕಾಲನ ಹಿಂದಕೆ ಎಳೆಯುತ್ತಿದೆ ಮೀಟಿ ಮೀಟಿ ನೆನಪಿನ ಭಾರಕೆ ಹೃದಯ ಅಳುತ್ತಿದೆ ಮೆಲ್ಲಗೆ ಇಳಿಸಂಜೆಯ ಹೊತ್ತಿಗೆ ತಂಪೆರೆದ ಹನಿಮಳೆಗೆ ಬೀರಿದೆ ಕೆಮ್ಮಣ್ಣಿನ ಪರಿಮಳದ ಕಂಪಿನ ನೆನಪು, ನಾ ನಿಂತಲ್ಲೇ ಆಗ್ರಾಣಿಸಿದೆ ಕ್ಷಣ ಹ...

ಹೀಗೊಂದು 200 ರೂಪಾಯಿಯ ನೋಟಿನ ಕಥೆ

ಫೆಬ್ರ ೧೩ ಲೇಖನ ೧೦೯ ವೀಕ್ಷಣೆ

ಸುಮಾರು ಮೂರುವರೆ ವರ್ಷದ ಹಿಂದಿನ ಕಥೆ ಇದು . ಹೀಗೆ ದೊಡ್ಡವರು ಹೇಳಿದ್ದರು ರಾತ್ರಿ ಊಟವಾದ ಮೇಲೆ ಹಣ್ಣು ತಿಂದು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು. ಯಾವತ್ತು ಇಂತಹ ಈ ತರಹದ ಹಲವಾರು ಒಳ್ಳೆಯ ಅಭ್ಯಾಸಗಳು ಶುರು ಮಾಡಿದ ಎರಡೇ ದಿನಕ್ಕ...

ನೆನಪಿನ ಹಂಬಲಿಕೆ

ಫೆಬ್ರ ೦೧ ಲೇಖನ ೧೦೦ ವೀಕ್ಷಣೆ

ತಿಳಿ ನೀರಲಿ ನಿನ್ನ ಪ್ರತಿಬಿಂಬ ಕಾಣುವೆ ದಿನ ಕದಡಿತು ಸುಳಿಯೊಂದು , ಮರೆಯಾಯಿತು ಮೆಲ್ಲಗೆ ಇನ್ನು ಹೇಗೆ ಹಿಡಿದಿಡಿಲಿ ಆ ನೆನಪು. (೧) ಮರಳಿನ ಮೇಲೆ ಹೆಜ್ಜೆಯ ಗುರುತು ಮೂಡಲು ಬಿರುಗಾಳಿಯು ಬೀಸಿತು ಗುರುತೆಲ್ಲವ ಅಳಸಿತು ಇನ್ನು ಹೇಗೆ ಹಿಂಬಾಲಿಸಲಿ...

ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'

ಜನ ೧೧ ಲೇಖನ ೯೧ ವೀಕ್ಷಣೆ

ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ ಓದಿದೆ. 'ಹಸಿರು ಹಾದಿ' ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ ಅಷ್ಟು ಚೆನ್ನಾಗಿದೆ ಸತೀಶ್ ಚಪ್ಪರಿಕೆಯವರ ನಿರೂಪಣೆ. ಯಲ್ಲಪ್ಪ ರೆಡ್ಡಿಯವರು ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಅರಣ್ಯ ಸ...

ನನಗೊಲಿದ ಪ್ರಶಸ್ತಿ

ಜನ ೦೭ ಲೇಖನ ೧೧೨ ವೀಕ್ಷಣೆ

ಇದು 1991-92 ರ ನಡುವೆ ನಡೆದ ಘಟನೆ , ನಾನು ಆಗ 5ನೆ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಯಾವುದೊ ಒಂದು ವಿಶೇಷ ಸಂದರ್ಭದಲ್ಲಿ ‘ತರುಣ ಕಲಾ ವೃಂದ’ದವರು ಪ್ರಬಂಧ ಮತ್ತು ಭಾಷಣದ ಸ್ಪರ್ಧೆಯನ್ನು ಶಾಲಾಮಕ್ಕಳಿಗೆ ಏರ್ಪಡಿಸಿದ್ದರು. ಊರಿನ ಎಲ್...