ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಭಾಷಿಣಿ ಚಂದ್ರ
ಸ

ಸುಭಾಷಿಣಿ ಚಂದ್ರ

೧೪ ಲೇಖನಗಳು ೧,೫೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನಸಿನ ಅರಮನೆ

ಜೂನ್ ೨೦ ಕವನ ೭೩ ವೀಕ್ಷಣೆ

ಕನಸಿನ ಅರಮನೆಯಂಥ ಸೌಧ ಕಟ್ಟಬೇಕು ಮುತ್ತಿನಂಥ ಮನೆ ಮನ ಆಗಿರಬೇಕು ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು ಹಸಿದು ಬಂದವರಿಗೆ ಅನ್ನ ನೀಡ ಬೇಕು ದಣಿದು ಬಂದೋರಿಗೆ ನೀರು ಕೊಡಬೇಕು ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು ಮಕ್ಕಳನ್ನು ಮುದ್ದ...

ಸಾಹಸ

ಜನ ೩೧ ಕವನ ೬೫ ವೀಕ್ಷಣೆ

ಸುಂದರವಾದ ಹಳ್ಳಿ ಪ್ರದೇಶದಲಿ ವಿಶಾಲವಾದ ಬಯಲು ಸೀಮೆಯಲಿ/ ಅಕ್ಕಾ ಅಣ್ಣಾ ತಮ್ಮನ ಜೊತೆಯಲಿ ಸಂತಸದಿಂದಿದ್ದೆ ಪುಟ್ಟ ಮನೆಯಲಿ// ಮಳೆಗಾಲದಲಿ ಮಳೆ ಬರುವುದೆಂದರೆ ನೀರದು ತುಂಬಿ ತುಳುಕು ವುದೆಂದರೆ/ ನೀರಲಿ ಆಡುವ ಖುಷಿಯನು ನೆನೆದರೆ ಮನದಲಿ ಮೂಡುವ ಭಾವ...

ಮುದ್ದು ಕಂದ

ಜನ ೧೨ ಕವನ ೬೫ ವೀಕ್ಷಣೆ

ಮುದ್ದು ಕಂದ ಮುದ್ದು ಕಂದ ನಿನ್ನ ಅಂದ ನೋಡಲೆಂತು ಚಂದ/ ಅಮ್ಮನ ಕಣ್ಣು ತಪ್ಪಿಸಿ ಬಂದ ಆಡಲೆಂದು ತುಂಬಿದ ಮನದಿಂದ// ತೆವಲಿ ತೆವಲಿ ಬಂದು ನಿಂದ ಅಪ್ಪ ನಿಗೆ ಸಿಕ್ಕಿದ ನರಿ ಮರಿ ಯೊಂದ/ ಸಾಕಿದರು ಪ್ರೀತಿಯಲಿ ಬಹುದಿನದಿಂದ ಸ್ನೇಹವು ಬೆಳೆಯಿತು ದಿನ ದಿ...

ನ್ಯಾನೋ ಕತೆ - ಮುಗ್ಧ ಬಾಲಕಿ

ಸೆಪ್ಟೆಂ ೩೦ ಲೇಖನ ೫೯ ವೀಕ್ಷಣೆ

ಮೋಹಿನಿಯು ಅವಳ ಅಪ್ಪ ಅಮ್ಮನ ಪ್ರೀತಿಯ ಮಗಳಾಗಿದ್ದಳು. ಹಾಗೆಯೇ ಮುಗ್ಧ ಬಾಲಕಿಯೂ ಆಗಿದ್ದಳು. ಮೋಹಿನಿ ಚಿಕ್ಕ ಮಗುವಾಗಿರುವಾಗಲೇ ಸಂಗೀತ ಕೇಳುವುದು, ಹಾಡುವುದು, ನೃತ್ಯ ಮಾಡುವುದು ಇತ್ತು. ಕಲಾ ಪ್ರೇಮಿ ಆಗಿದ್ದಳು. ಆದರೆ ಶಾಲೆಯಲ್ಲಿ ಅವಳು ಏನು ತಿಳ...

ಮಲ್ಲಿಗೆ

ಏಪ್ರಿಲ್ ೦೨ ಕವನ ೫೯ ವೀಕ್ಷಣೆ

ಓ...ಮಲ್ಲಿಗೆ ಓಹೊ..ಮಲ್ಲಿಗೆ ನಿನ್ನ ಚೆಲುವ ಕಂಡು ನನಗೆ ಹೊಮ್ಮಿತು ಆನಂದ ಮನಸ್ಸಿಗೆ ಹತ್ತಿರ ಬಂದೆ ಮೆಲ್ಲ ಮೆಲ್ಲಗೆ ಕೊಟ್ಟೆ ಒಂದು ಮುತ್ತು ನಿನಗೆ ಮುಟ್ಟಲು ಬಂದರೆ ಘಮ ಘಮಿಸುವೆ ಮೆತ್ತಗೆ ನಿನ್ನನು ಮುದ್ದಾಡುವೆ ದಿನವೂ ಸಿಗಲೆಂದು ಪ್ರಾರ್ಥಿಸುವೆ...

ಪೊಸಡಿ ಗುಂಪೆ

ನವೆಂ ೨೦ ಕವನ ೫೨ ವೀಕ್ಷಣೆ

ಪೊಸಡಿ ಗುಂಪೆಯ ಕಾಣಲು ಚೆಲುವು ಶುಭ್ರವಾದ ಹಸಿರಿನ ಪರಿಸರವು/ ಬೆಟ್ಟ ಏರಲು ಪಡುವ ಶ್ರಮವು ದಣಿವನರಿಯದೆ ಏರುವೆವು ಏರುವೆವು// ಸುತ್ತ ಮುತ್ತ ಎಲ್ಲೆಡೆ ನೋಡಲು ಗಿರಿ ವನಗಳ ಸಾಲೇ ಸಾಲು/ ಹಚ್ಚ ಹಸಿರಿಂದ ಕಂಗೊಳಿಸಲು ಮನದಲಿ ಮೂಡುವ ಆನಂದದ ಹೊನಲು// ಮ...

ಪ್ರಕೃತಿಯ ಮಡಿಲು

ಸೆಪ್ಟೆಂ ೧೯ ಕವನ ೭೩೮ ವೀಕ್ಷಣೆ

ತಿಳಿನೀಲ ನಭದೊಳು ಕಾರ್ಮೋಡಗಳ ತೋರಣವು ಕೈ ಬೀಸಿ ಕರೆಯುತಿದೆ ಬೆಟ್ಟ ಗುಟ್ಟಗಳ ಚಾರಣವು// ಪ್ರಕೃತಿಯ ಸೊಬಗು ಕಾಣಲು ಮನಕೆ ಸಂತಸದ ಹೊನಲು ಬೆಳೆದ ಗಿಡ ಮರಗಳ ಸಾಲು ಆನಂದವು ಮನದಲಿ ನೆಲೆಸಲು // ದಿನಕರನ ದಿವ್ಯ ತೇಜವೋ ಹಕ್ಕಿಗಳ ಚಿಲಿಪಿಲಿ ಗಾನವೋ ಕಂಗ...

ಬೇಕಲ ಕೋಟೆ

ಸೆಪ್ಟೆಂ ೧೧ ಕವನ ೫೬ ವೀಕ್ಷಣೆ

ಲೆಟರೈಟ್ ಕಲ್ಲಿಂದ ನಿರ್ಮಿತವು ಬೇಕಲ ಕೋಟೆಯ ಸೌಂದರ್ಯವು ಮುಖ್ಯಪ್ರಾಣನ ದೇಗುಲವು ವೀಕ್ಷಣಾ ಭವ್ಯ ಗೋಪುರವು ಐತಿಹಾಸಿಕ ಸುಂದರ ತಾಣವು ಸುತ್ತಾ ಮುತ್ತ ಗೋಪುರದ ಸೊಬಗು ಗೋಪುರದಲ್ಲಿ ನಿಂತು ವೀಕ್ಷಿಸೋ ಸೊಬಗು ಅರಬೀ ಸಮುದ್ರ ಕೋಟೆಸುತ್ತಿದ ಸೊಬಗು ತೆರ...

ಆಟಿ ಕಳಂಜ

ಜುಲೈ ೨೬ ಕವನ ೫೩ ವೀಕ್ಷಣೆ

ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಬರುತಿಹನು ಆಷಾಡ ಮಾಸದಲಿ ಮನೆ ಮನೆಗೆ ಆಟಿ ಕಳಂಜನು || ಈಶ್ವರ ಸೃಷ್ಟಿಯ ಕಂದನು ಇವನು ಜನರ ರಕ್ಷಣೆಗಾಗಿ ಧರೆಗೆ ಬಂದವನು ಕಳಂಜ | ತಲೆಗೆ ಕದಿರು ಮುಡಿಯನು ಕಟ್ಟಿರುವನು ಓಲೆಗರಿಯ ಶೃಂಗಾರ ಮ...

ಪರಿಸರ ಸೊಬಗು

ಜುಲೈ ೧೩ ಕವನ ೪೯ ವೀಕ್ಷಣೆ

ಎಷ್ಟು ಸುಂದರ ನಮ್ಮ ಪರಿಸರ ತರಲಾರದು ಮನಕೆ ಬೇಸರ | ಕಾಣುತಿಹುದು ನೀಲ ಗಗನವು ತರುವುದು ಮನಕಾನಂದವು || ಕೈ ಬೀಸಿ ಕರೆಯುವುದು ಬೆಟ್ಟ ಸಾಲಿನ ಚಾರಣ ಎಲ್ಲೆಲ್ಲು ಗಿಡಮರ ತರುವುದು ಹಚ್ಚ ಹಸಿರಿನ ತೋರಣ || ಪಳಪಳ ಹೊಳೆಯುವ ಜಲವು ಬೆಟ್ಟದ ಮೇಲಿಂದ ಇಳಿಯ...

ಕಾಪಾಡು ಮಂಜುನಾಥ

ಜುಲೈ ೦೩ ಕವನ ೫೭ ವೀಕ್ಷಣೆ

ದೇವಾ ಎಲ್ಲಿರುವೆ ನೀನು ಕೈಲಾಸವಾಸ ಕಾಪಾಡು ನಮ್ಮನು ಮಂಜುನಾಥ ||ದೇವಾ || ನಂಬಿದೆ ನಿನ್ನನು ಮಹಾನಿಧಿಯೆ ತುಂಬಿದೆ ಮನಕೆ ಆನಂದವನು | ನಿನ್ನ ಮಹಿಮೆಯೊಂದೆ ಜಗದೊಡೆಯನೆ ಇಂಬನು ನೀಡೆಮಗೆ ನಾಗಭರಣನೆ || ಕದ್ರಿಯಿಂದ ಬಂದೆ ಶುದ್ಧ ವಿಗ್ರಹನೆ ಧರ್ಮಸ್ಥಳ...

ಧರ್ಮಸ್ಥಳ ಪರಮಜ್ಯೋತಿ

ಮೇ ೦೧ ಕವನ ೪೯ ವೀಕ್ಷಣೆ

ಧರ್ಮದಾತ ಮಂಜುನಾಥ ನಮೋ ನಮೋ ಧರ್ಮಸ್ಥಳ ಪರಮಜ್ಯೋತಿ ನಮೋ ನಮೋ ||ಪ || ಅನ್ನದಾತ ವಿದ್ಯಾದಾತ ಜ್ಞಾನ ದಾತಾನೆ ತ್ರಿಲೋಕನಾಥ ಮಹಾಶಕ್ತಿ ಮಹಾಮಹಿಮನೆ | ಒಂದೇ ಒಂದು ಆಸೆ ಇಹುದು ರುದ್ರಾಕ್ಷನೆ ಹೊನ್ನ ಮಣ್ಣ ಕೇಳಲಾರೆ ಲೋಕಪಾಲನೆ || ನಿನ್ನನೊಮ್ಮೆ ಕಾಣೋ...