ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / geethapradeep
g

geethapradeep

೧೦ ಲೇಖನಗಳು ೮,೪೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಪ್ಪನ ದುಡ್ಡು...ಅಮ್ಮನ ಸೀರೆ.....(೨)

ಅಕ್ಟೋ ೨೧ ಬ್ಲಾಗ್ ೧೯೧ ವೀಕ್ಷಣೆ

ಅಪ್ಪನ ದುಡ್ಡು...ಅಮ್ಮನ ಸೀರೆ.....(೨) ಎಷ್ಟು ವಿಶಾಲ ಒಗಟು. ಅಮ್ಮನ ಸೀರೆ ಮಡಿಚಲಾಗದು....ಅಪ್ಪನ ದುಡ್ಡು ಎಣಿಸಲಾಗದು....ಹೌದು...ಅಮ್ಮನ ಸೀರೆ ಆಕಾಶ...ಅಪ್ಪನ ದುಡ್ಡು ...ಆಕಾಶದಲ್ಲಿನ ನಕ್ಷತ್ರ.... ಅದೇ ರೀತಿ...ಅಮ್ಮನ ಪ್ರೀತಿ ವಿಶಾಲ........

ಅಪ್ಪನ ದುಡ್ಡು ಅಮ್ಮನ ಸೀರೆ..... (1)

ಅಕ್ಟೋ ೧೮ ಬ್ಲಾಗ್ ೬೯೯ ವೀಕ್ಷಣೆ

ಅಪ್ಪನ ದುಡ್ಡು ಅಮ್ಮನ ಸೀರೆ..... ಇದೇನಿದು ಅಪ್ಪನ ದುಡ್ಡು ಅಮ್ಮನ ಸೀರೆ ಅಂತ ಆಶ್ಚರ್ಯ ಆಗ್ತಾ ಇದೆಯಾ? ಇದು ಹಳೇ ಕಾಲದ ಒಗಟು. "ಅಪ್ಪನ ದುಡ್ಡು ಎಣಿಸಲಾಗದು...ಅಮ್ಮನ ಸೀರೆ ಮಡಿಚಲಾಗದು " ಒಗಟು ಬಿಡಿಸಿ ಹೇಳೆ ಅಂತ ಯಾರಾದ್ರೂ ಕೇಳಿದಾಗ ತಲೆ ಇಡೀ...

ಜಪಿಸುತಿಹಳು ರಾಧೆ .......................

ಅಕ್ಟೋ ೧೩ ಕವನ ೫೭೫ ವೀಕ್ಷಣೆ

ನನ್ನ ಪ್ರಕಾರ ರಾಧೆ ಕೃಷ್ಣನನ್ನು ಜಪಿಸಿದ್ದು ಈ ರೀತಿ......ರಾಗ ಹಾಕಿ ಭಜನೆಯ ರೂಪದಲ್ಲೂ ಇದನ್ನು ಹಾಡಬಹುದು. ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| ಪ|| ಮನವೆಂಬ ಮಡಕೆಯಲ್ಲಿ ಮಮತೆಯೆಂಬ ಮೊಸರನ...

ನನ್ನೊಳಗಿನ ನಾನು

ಅಕ್ಟೋ ೧೦ ಬ್ಲಾಗ್ ೬೭ ವೀಕ್ಷಣೆ

ನೆನಪಿನ ಅಂಗಳದಲ್ಲಿ ಇಣುಕಿ ನೋಡಿದಾಗ ಎಷ್ಟೋ ಸಂತಸದ ಕ್ಷಣಗಳು ಗರಿ ಕೆದರಿ ಹಾರಿ ನನ್ನೆದುರು ನಿಂತು ನಸು ನಗುತ್ತದೆ. ಒಂದು ವರ್ಷಕ್ಕೆ ಇರೋದು 365 ದಿನಗಳು. ಒಬ್ಬ ಮನುಷ್ಯ 100 ವರ್ಷ ಬದುಕ್ತಾನೆ ಅಂತ ಲೆಕ್ಕ ಹಾಕಿದ್ರು ಅವನು ಬದುಕೋದು ಒಟ್ಟು36,5...

ಪುಟ್ಟ ಮತ್ತು ಕನ್ನಡ

ಫೆಬ್ರ ೨೭ ಕವನ ೮೮೦ ವೀಕ್ಷಣೆ

ಅಮ್ಮ ಎ೦ದು ಕರೆಯುವಾಗ ಅ ಕಲಿತೆ,ಆಟ ಆಡಿ ಮಲಗುವಾಗ ಆ ಕಲಿತೆ,ಇಲಿಯ ಹಿ೦ದೆ ಓಡಿ ಓಡಿ ಇ ಕಲಿತೆ,ಈಶನಿಗೆ ಕೈಯ ಮುಗಿದು ಈ ಕಲಿತೆ.ಉಗಿಬ೦ಡಿಯಲ್ಲಿ ಕುಳಿತು ಉ ಕಲಿತೆ,ಊಟ ಮಾಡಿ ಏಳುವಾಗ ಊ ಕಲಿತೆ,ಋಷಿಯ ಕ೦ಡು ಖುಷಿಯಿ೦ದ ಋ ಕಲಿತೆಎಲೆಯನೆಲ್ಲಾ ಜೋಡಿಸುತ ಎ...

ಭಕ್ತ -ಭಗವಂತ

ಫೆಬ್ರ ೦೪ ಕವನ ೯೮೭ ವೀಕ್ಷಣೆ

ಕಲಿಯುಗದಲೊಂದು ಕ್ಷಣ ಬ್ರಹ್ಮ ಬಯಸಿ ಸೃಷ್ಟಿಸಿದ, ಭಗವಂತನ ಭಕ್ತನೊಬ್ಬನ. ಚಂದ್ರನ ಚಂದ, ಕಮಲದ ಕಲ್ಪ, ಹೃದಯದಲಿ ಸ್ವಾಮಿಯ ಜಪ... ತೃಪ್ತಿಯ ನಗೆಯಿತ್ತು ತನ್ನ ಸೃಷ್ಟಿಯ ಕಂಡು. ಬುವಿಯಲ್ಲಿ ನೆಲೆಸಿ, ಭಗವಂತನ ಸ್ಮರಿಸಿ, ಭಾಗ್ಯವಂತನಾಗೆಂದು ಹರಸಿ ಕಳು...

ರಾಧ -ಕೃಷ್ಣ

ಫೆಬ್ರ ೦೪ ಕವನ ೩,೦೩೨ ವೀಕ್ಷಣೆ

ರಾಧೇ ದ್ವಾರಕೆಗೆ ಏಕೆ ಬರಲಿಲ್ಲ ? ಕೃಷ್ಣನ ಒಡಗೂಡಿ ಏಕೆ ನಿಲಲಿಲ್ಲ ? ಪ್ರಶ್ನಿಸಲು ರಾಧೆಯನೆ , ನುಡಿದಳವಳು , ದ್ವಾರಕೆಯಲಿ ಬ್ರ೦ದಾವನವಿಲ್ಲ , ಯಮುನಾ ತೀರದ ಲತೆಗಲಿಲ್ಲ , ತಂಪಾದ ಬೆಳದಿಂಗಳು ಹರಡಿ ನಿಂತಿಲ್ಲ , ಗೋಪಾ -ಗೋಪಿಯರಿಲ್ಲ , ಮೊಸರ ಕುದ...

ಪುಟ್ಟ ಕಲಿತ ಅಣ್ಣಾವರ ಹಾಡು

ಮೇ ೨೬ ಪುಟ ೧೦೯ ವೀಕ್ಷಣೆ

ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ. ಆ ಹಾಡು ಈ ರೀತಿ ಇತ್ತು. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ ಹೇರಿಕೊಂಡು ಹೋಗೋದಿಲ್ಲ ಸತ...

ಮಥನ

ಮೇ ೨೬ ಪುಟ ೭೧ ವೀಕ್ಷಣೆ

ಅಂಕು ಡೊಂಕಿನ ಹಾದಿಯಲ್ಲಿ, ದೂರದೂರಿಗೆ ಪಯಣ , ಕನ್ನಳತೆಗೆ ನಿಲುಕುವಷ್ಟೇ ಪರಿಧಿ ಪ್ರತಿ ಹಂತ ಹಂತದಲ್ಲೂ , ಆಗೋಚರ ದಿಗಂತ . ಹತ್ತು ಹಲವಾರು ತಿರುವುಗಳು , ಮತ್ತೆ ನೂರಾರು ಹಾದಿ , ಆಯ್ಕೆಗಾಗಿ ತೊಳಲಾಟ , ಬಾಳ್ವೆಗಾಗಿ ಪರದಾಟ . ಒಬ್ಬಂಟಿಯಲ್ಲ ಹಾದ...