ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ ವೀ. ಬಂಗೋಡಿ
ಶ

ಶ್ರೀನಿವಾಸ ವೀ. ಬಂಗೋಡಿ

ಶ್ರೀನಿವಾಸ ವೀ. ಬ೦ಗೋಡಿ

೧೧ ಲೇಖನಗಳು ೩೨,೦೧೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮೆರವಣಿಗೆ - ಸತ್ಯಾಗ್ರಹ ಪ್ರಸಂಗ

ಅಕ್ಟೋ ೦೧ ಬ್ಲಾಗ್ ೯೨ ವೀಕ್ಷಣೆ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೆರವಣಿಗೆ ಹೊತ್ತಿಗೆಯಿಂದ ಆಯ್ದ ಭಾಗ: ಪ್ರತಿ ದಿನವೂ ಹರಾಜುಗಳು ನಡೆಯತೊಡಗಿದವು. ಕರ ನಿರಾಕರಣೆಯ ಸಂಬಂಧದಲ್ಲಿ ಹೊಸದಾಗಿ ಮಾಡಿದ ಆರ್ಡಿನೆನ್ಸ್ ಕರ್ನಾಟಕಕ್ಕೆ ಅನ್ವಯಿಸಿತು. ಬೊಮ್ಮೆಗೌಡನ ಮನೆಯನ್ನು ಅಧಿಕಾರಿಗ...

ಬ್ಲ್ಯಾಕ್‌ಬೆರಿಯಲ್ಲಿ ಸಂಪದ ಓದುವುದು ಹೇಗೆ?

ಜುಲೈ ೦೪ ಚರ್ಚಾವೇದಿಕೆ ೪,೧೬೧ ವೀಕ್ಷಣೆ

ಬ್ಲ್ಯಾಕ್‌ಬೆರಿ OS 6.xನ ಬ್ರೋಸರ್‌ನಲ್ಲಿ ಕನ್ನಡ ಹೇಗೆ ಓದುವುದು? Character Encodingನ್ನು UTF8ಗೆ ಬದಲಾಯಿಸಿದೆ. ಆದರೆ ಕನ್ನಡ ಅಕ್ಷರಗಳೆಲ್ಲ ಚೌಕ(square)ವಾಗಿ ಕಾಣಿಸುತ್ತಿವೆ. ಕನ್ನಡ ಫಾಂಟ್‌ಗಳನ್ನು ಹೇಗೆ/ಎಲ್ಲಿ copy ಮಾಡುವುದು ಎಂದು...

ಕಿರುದಾರಿಗಳಿವೆ ಗಮನಿಸಿ!

ಆಗಸ್ಟ್ ೦೭ ಪುಟ ೬೬ ವೀಕ್ಷಣೆ

ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು. ಉದಾಹರಣೆಗೆ ವಿಂಡೋಸ್‌ನಲ್ಲಿ ಬರಹ IMEಯನ್ನು ಓಡಿಸ (run/...

ಜಿಮೇಲ್‌ನಿಂದ SMS ಪಡೆಯುವದು

ಜೂನ್ ೨೬ ಪುಟ ೭೯ ವೀಕ್ಷಣೆ

ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ಹೇಗೆ ನೋಡಬಹುದು ಎಂದು ಪ್ರಸನ್ನ ಅವರು ___LINK_OPEN_title="SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡೆಯಿರಿ" href="http://...

MP3 ಕಡತಗಳನ್ನು ಜೋಡಿಸುವುದು ಹೇಗೆ?

ಜೂನ್ ೦೨ ಬ್ಲಾಗ್ ೧,೪೮೦ ವೀಕ್ಷಣೆ

___LINK_OPEN_href="http://sampada.net/blog/shreekantmishrikoti/19/05/2010/25502" target="_blank"___MP3 ಕಡತಗಳನ್ನು ತುಂಡರಿಸುವುದು ಹೇಗೆ ಅಂತ ಮಿಶ್ರಿಕೋಟಿಯವರ ಬರಹ ನೋಡಿದರೂ, ಉಬುಂಟುವನ್ನು ೧೦.೦೪ಗೆ ಅಪ್‌ಡೇಟ್ ಮಾಡಿದ ಮೇಲ...

ಇ-ಸ್ಕೂಟರ್ ಬಗ್ಗೆ ಮಾಹಿತಿ ಬೇಕಿತ್ತು

ಏಪ್ರಿಲ್ ೦೯ ಚರ್ಚಾವೇದಿಕೆ ೧,೨೪೭ ವೀಕ್ಷಣೆ

ಯಾರಾದ್ರೂ electrical scooter ಬಗ್ಗೆ ಗೊತ್ತಿದ್ರೆ ಹೇಳ್ತಿರಾ? ಒಂದು ಸಲ ಚಾರ್ಜ್ ಮಾಡೋಕೆ ಎಷ್ಟು ಯುನಿಟ್ ವಿದ್ಯುತ್ ಬೇಕು ಮತ್ತು +/- ಅಂಶಗಳು... BSE Roamer+ ಹೇಗಿದೆ?

"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ನವೆಂ ೨೭ ಚರ್ಚಾವೇದಿಕೆ ೨,೯೬೮ ವೀಕ್ಷಣೆ

ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಬಣಗು ಕವಿಗಳ ಲೆಕ್ಕಿಪನೆ ಸಾ ಕೆಣಿಸದಿರು ಶುಕರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ...

ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"

ಜೂನ್ ೧೩ ಚರ್ಚಾವೇದಿಕೆ ೮,೧೫೯ ವೀಕ್ಷಣೆ

ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.

ಸವಿ ಸವಿ ನೆನಪು...

ಏಪ್ರಿಲ್ ೦೪ ಬ್ಲಾಗ್ ೨,೫೭೬ ವೀಕ್ಷಣೆ

“ಧಾರವಾಡ ಮಳಿ ನ೦ಬ೦ಗಿಲ್ಲ” ಅನ್ನೂ ಮಾತು ನೆನಪ್ಪಿಟ್ಕೊ೦ಡು ಅವತ್ತು ಕಾಲೆಜಿಗೆ ಕೊಡೆ ತಗೋ೦ಡ ಹೋಗಿದ್ದೆ. ಹೋಗುವಾಗ ಇಲ್ಲದ ಮಳಿ ಬರೋವಾಗ ಧೋ ಅ೦ತ ಸುರಿಲಿಕ್ಕ ಸುರು ಮಾಡ್ತು.ಅವತ್ತು ಪ್ರಾಕ್ಟಿಕಲ್ ಇದ್ದಿದ್ದಕ್ಕ ಪುಸ್ತಕ ಯಾವ್ದು ಒಯ್ದಿರಿರಲಿಲ್ಲ....