ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದಕಿಶೋರ
ನ

ನಂದಕಿಶೋರ

nandakishore_bhat

೮ ಲೇಖನಗಳು ೩೧,೨೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬೇಕಾಗಿದೆ: ಕನ್ನಡ ಶಾಲೆ

ಮಾರ್ಚ್ ೨೦ ಲೇಖನ ೧೨೧ ವೀಕ್ಷಣೆ

___LINK_OPEN_href="http://epaper.udayavani.com/home.php?edition=Mahila%20Sampada&date=2017-03-17&pageno=4&pid=UVANI_SWMS"___http://epaper.udayavani.com/home.php?edition=Mahila%20Sampada&date=2017-......

ಹೆಂಗೆಳೆಯರು

ಆಗಸ್ಟ್ ೦೯ ಚರ್ಚಾವೇದಿಕೆ ೨,೨೧೮ ವೀಕ್ಷಣೆ

ಈ ಪದದ ಬಗ್ಗೆ ಎರಡು ಪ್ರಶ್ನೆಗಳು. ೧) ಇದರ ಪುಲ್ಲಿಂಗ ಏನು? ೨) ಇದರ ಏಕವಚನ ಪದವಾವುದು? ನಿಮ್ಮ, ಕಿಶೋರ

ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ!

ಜುಲೈ ೨೬ ಚರ್ಚಾವೇದಿಕೆ ೭,೧೫೯ ವೀಕ್ಷಣೆ

"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ ಸಂಪುಟದಿಂದ (ಕೃಪೆ - ಶ್ರೀತ್ರಿ ) ಯಥಾವತ್ತಾಗಿ ಆರಿಸಿದ್ದೇನೆ.ನನಗೆ ಬಂದ ಸಂಶಯ ಅವರಿಗೂ ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.ಭೀಮಸೇನ ಜೋಷಿಯವರು ಹಾಡಿರುವಲ್ಲಿಯೂ ಬಕವೈರಿಯೆಂದೇ...

ಪಂಚಕಳಶ ಗೋಪುರ ಎಲ್ಲಿದೆ?

ಜೂನ್ ೨೫ ಚರ್ಚಾವೇದಿಕೆ ೬,೨೫೬ ವೀಕ್ಷಣೆ

ಬಿ ಜಿ ಎಲ್ ಸ್ವಾಮಿ ಅವರ ಈ ಪುಸ್ತಕ ಓದಲು ತುಂಬಾ ಕುತೂಹಲವಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ಮಂಗಳೂರಿನ 'ಅತ್ರಿ' ಪುಸ್ತಕದಂಗಡಿಯಲ್ಲಿ ವಿಚಾರಿಸಿದೆ. ಅವರು ಹೇಳುವ ಪ್ರಕಾರ ಕಾವ್ಯಾಲಯದಿಂದ ಅಥವಾ ಮತ್ತೆಲ್ಲಿಂದಲೂ ಈ ಪುಸ್ತಕದ ಪ್ರಕಟಣೆ ಆಗುತ್ತಿ...

ಕನ್ನಡದಲ್ಲಿ ಪ್ರಶ್ನೋತ್ತರ

ಏಪ್ರಿಲ್ ೨೮ ಚರ್ಚಾವೇದಿಕೆ ೩,೭೨೦ ವೀಕ್ಷಣೆ

’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು? ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ. ಜೊತೆಗೆ, ಈ ಎರಡು ಪದಗಳಿಗೆ ತದ್ಭವಗಳು ಏನಾದ...

ಕನ್ನಡದಲ್ಲಿ ನಞ್ ತತ್ಪುರುಷ?

ಏಪ್ರಿಲ್ ೨೪ ಚರ್ಚಾವೇದಿಕೆ ೨,೦೪೨ ವೀಕ್ಷಣೆ

’ಅಸಾಮಾನ್ಯ’ , ’ಅಸುರ’, ’ಅನಾದಿ’ , ’ಅನಂತ’, ’ಅವ್ಯಯ’, ’ಅಚ್ಯುತ’ - ಇವೆಲ್ಲ ನ+ಸಾಮಾನ್ಯ, ನ+ಅಂತ, ನ+ಸುರ - ಎಂಬ ನಿಷೇಧಾರ್ಥಕ ಅವ್ಯಯ ಸೇರಿ ಉಂಟಾದ ಸಂಸ್ಕ್ರೃತ ಪದಗಳು. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಇರುವ ಬಗ್ಗೆ ಯಾರಿಗಾದರೂ ಗೊತ್ತೆ? ಇಂಥ...

ಕಂತುಪಿತ ನಮ್ಮ ಪುರಂದರವಿಠಲ..

ಏಪ್ರಿಲ್ ೨೪ ಚರ್ಚಾವೇದಿಕೆ ೬,೬೨೨ ವೀಕ್ಷಣೆ

ದಾಸರ ಹಾಡುಗಳಲ್ಲಿ "ಮನ್ಮಥನ ತಂದೆಯಾದ ವಿಷ್ಣು" ಎನ್ನುವ ಅರ್ಥದಲ್ಲಿ ಕಂತುಪಿತ ಎಂಬ ಬಳಕೆ ಬಹುವಾಗಿ ಬರುತ್ತದೆ. ಜೀವಿಯವರ ನಿಘಂಟಿನಲ್ಲಿ (http://baraha.com/kannada/index.php ) ಕಂತು ಪದಕ್ಕೆ ಉಳಿದ ಅರ್ಥಗಳ ಜೊತೆಗೆ ಮನ್ಮಥ ಎಂಬ ಅರ್ಥವನ್ನ...

Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

ಏಪ್ರಿಲ್ ೨೨ ಚರ್ಚಾವೇದಿಕೆ ೩,೦೬೫ ವೀಕ್ಷಣೆ

ಬಿಝಿ. ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ? ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.