ಕಿರಿಕಿರಿ
ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿ...
ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..
ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್ಲ.. ತನ್ನ ಪದ-ಪಾಂಡಿತ್ಯವ.. ಮೆರೆದವಳು, ಇದೇಕೆ...
ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ ಮೂಲೆ...
ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸುಮ್ಮನಾಗುವಳಲ್ಲಾ..
ಅದೇ ಹಳೆಯ ರೆಸ್ಟೋರೆಂಟು.. ನನಗೂ ಅದಕ್ಕೂ, ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ.. ಮುಗುಳ್ನಗುತ್ತಾ.. ಎರಡು ಕಾಫಿ.. ಕೇಳಲೋ ಬೇಡವೋ ಎಂಬಂತೆ ಕೇಳಿದ "ಲ...
ವಿರಹ ಮರೆತರೂ ಮರೆಯುವೆ ನಿನ್ನ, ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ, ಚೆಂದುಟಿಗಳನ್ನ, ಪ್ರೀತಿ ತುಂಬಿದ ಆ ನೋಟವನ್ನ, ವಿರಸ ತುಂಬಿದ ಎದೆಗೆ, ಸರಸ ತಂದ, ಆ ನಿನ್ನ ಮಾತುಗಳನ್ನ.. ನೀರೆ ಮನದ ಮರಳುಗಾಡಿನಲಿ, ಬಂದೆ ನೀ ಓಯಸಿಸ್ನಂತೆ.. ಆದರೂ, ಒಮ್...
ಒಂದು ಅರ್ಥವಿಲ್ಲದ ನಗು, ಇಷ್ಟೆಲ್ಲಾ.. ಅನರ್ಥಗಳಿಗೆ ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ.. ಸಂಬಂಧಗಳ ಬುನಾದಿಯ, ಅಲುಗಾಡಿಸುವಷ್ಟೂ.. ನನ್ನಾಪ್ತರ ಮನದಲ್ಲೂ, ಶಂಕೆ.. ಹುಟ್ಟಿಸುವಷ್ಟೂ.. ನಂಬಿದ್ದೆ ನಾ.., ನಗುವುದೊಂದು ದೈವದತ್ತ ಕೊಡುಗೆ, ಇಂದೇಕೆ.....